ಸಿಂಗಪುರ: ಭಾರತೀಯ ಬಂದರು ಮತ್ತು ಲಂಗರುಗಳಲ್ಲಿನ ಕಳ್ಳತನ ಪ್ರಕರಣಗಳ ಪ್ರಮಾಣವು ಸ್ಥಿರವಾಗಿದ್ದು, 2024ರ ಜನವರಿಯಿಂದ ಜೂನ್‌ವರೆಗೆ ಕೇವಲ ಎರಡು ಸಶಸ್ತ್ರ ದರೋಡೆ ಪ್ರಕರಣಗಳು ನಡೆದಿವೆ ಎಂದು ಪ್ರಾದೇಶಿಕ ಸಾಗರ ಸಂಸ್ಥೆ ಬುಧವಾರ ತಿಳಿಸಿದೆ.
ಭಾರತೀಯ ಬಂದರುಗಳಲ್ಲಿ 6 ತಿಂಗಳಲ್ಲಿ 2 ದರೋಡೆ ಪ್ರಕರಣ: ಪ್ರಾದೇಶಿಕ ಸಾಗರ ಸಂಸ್ಥೆ
0
ಜುಲೈ 11, 2024
Tags