ತಿರುನೆಲ್ವೇಲಿ : ಇಲ್ಲಿನ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ಸಮೀಪ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ 6 ಮಂದಿ ರಷ್ಯನ್ನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ವಲ್ಲಿಯೂರ್‌ನ ಇಬ್ಬರು ಮತ್ತು ಕೇರಳದ ತಿರುವನಂತಪುರದ ಕಾರು ಚಾಲಕ ಮಹಿಳೆಯೊಂದಿಗೆ ಇದ್ದ ರಷ್ಯನ್ನರನ್ನು ಸೋಮವಾರ ಕೂಡಂಕುಳಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.