HEALTH TIPS

ಕಾವಡ್ ಯಾತ್ರೆ: ಚರ್ಚೆಗೆ ಕೋರಿದ ನೋಟಿಸ್ ತಿರಸ್ಕರಿಸಿದ ಸಭಾಪತಿ

          ವದೆಹಲಿ: 'ಕಾವಡ್ ಯಾತ್ರೆ ಮಾರ್ಗದಲ್ಲಿನ' ಅಂಗಡಿಗಳ ಮುಂದೆ ಮಾಲೀಕರು ತಮ್ಮ ಹೆಸರನ್ನು ಪ್ರದರ್ಶಿಸಬೇಕು ಎಂಬ ಉತ್ತರಪ್ರದೇಶ ಸರ್ಕಾರದ ಆದೇಶದ ಕುರಿತು ಚರ್ಚೆಗೆ ಕೋರಿದ ಪ್ರತಿಪಕ್ಷಗಳ ನೋಟಿಸ್‌ಗಳನ್ನು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ತಿರಸ್ಕರಿಸಿದ್ದಾರೆ.

        ಉತ್ತರ ಪ್ರದೇಶ ಸರ್ಕಾರದ ಈ ಆದೇಶದ ಕುರಿತು ಚರ್ಚೆಗಾಗಿ ಸದನದ ಇತರೆ ಕಾರ್ಯಗಳನ್ನು ಬದಿಗಿಡಬೇಕು ಎಂದು ಕೋರಿ ಪ್ರತಿಪಕ್ಷಗಳ ಸಂಸದರು ನೋಟಿಸ್‌ಗಳನ್ನು ನೀಡಿದ್ದರು.

           'ಆದರೆ, ಈ ನೋಟಿಸ್‌ಗಳು ನಿಯಮ 267ರ ಅಗತ್ಯಗಳಿಗೆ ಮತ್ತು ಅಧ್ಯಕ್ಷರು ನೀಡಿದ ನಿರ್ದೇಶನಗಳಿಗೆ ಅನುಗುಣವಾಗಿಲ್ಲ. ಹೀಗಾಗಿ ಈ ಅರ್ಜಿಗಳನ್ನು ಒಪ್ಪಿಕೊಳ್ಳಲಾಗದು' ರಾಜ್ಯಸಭೆ ಸಭಾಪತಿ ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries