ನವದೆಹಲಿ: 'ರಾಜ್ಯ ಸರ್ಕಾರಗಳು ಸಂವಿಧಾನದ ಮಿತಿಯನ್ನು ಮೀರಿ ಯಾವುದೇ ವಿಷಯಗಳಲ್ಲಿ ಮಧ್ಯ ಪ್ರವೇಶಿಸಬಾರದು' ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ.

ಕೇರಳ ಸರ್ಕಾರವು ಅಧಿಕಾರಿಯೊಬ್ಬರಿಗೆ 'ವಿದೇಶಾಂಗ ಸಹಕಾರ' ಹೊಣೆಗಾರಿಕೆ ನಿಗದಿಪಡಿಸಿದ ಬೆನ್ನಿಗೇ ಸಚಿವಾಲಯದ ವಕ್ತಾರ ರಣ್‌ಧೀರ್ ಜೈಸ್ವಾಲ್ ಈ ಮಾತು ಹೇಳಿದರು.