ಅಹಮದಾಬಾದ್: ಗುಜರಾತ್‌ನ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಒಬ್ಬ ಅಧಿಕಾರಿ ಹಾಗೂ ಯೋಧ ಶಾಖಾಘಾತದಿಂದ ದುರ್ಮರಣಕ್ರೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಸ್‌ಎಫ್‌ನ ಸಹಾಯಕ ಕಮಾಂಡೆಂಟ್ ವಿಶ್ವದೇವ್ ಮತ್ತು ಹೆಡ್ ಕಾನ್‌ಸ್ಟೆಬಲ್ ದಯಾಳ್ ರಾಮ್ ಅವರು 'ಹರಾಮಿ ನಲ್ಲಾ' ಪ್ರದೇಶದ 'ಝೀರೊ ಲೈನ್'ನಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಶಾಖಾಘಾತಕ್ಕೆ ಕುಸಿದು ಬಿದ್ದಿದ್ದರು.