ಸಮರಸ ಚಿತ್ರಸುದ್ದಿ: ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಆಷಾಢ ಶುಕ್ಲ ಏಕಾದಶಿ ದಿನವಾದ ನಿನ್ನೆ(ದೇವಶಯನೀ ಏಕಾದಶಿ) ಹಾಗೂ ಚಾತುರ್ಮಾಸ್ಯದ ಪ್ರಾರಂಭದ ಪ್ರಯುಕ್ತ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಂದ ತಪ್ತಮುದ್ರಾ ಧಾರಣೆ ನಡೆಯಿತು.