ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನಾಲ್ಕನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ನಿನ್ನೆ ರಾತ್ರಿ ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ಅವರಿಂದ ಭಕ್ತಿ ಸಂಗೀತ ಪ್ರಸ್ತುತಿ ನಡೆಯಿತು.
ಪಕ್ಕವಾದ್ಯದಲ್ಲಿ ಮಣ್ಹೂರ್ ರಂಜಿತ್(ವಯೊಲಿನ್), ಚೇರ್ತಲ ಜಿ.ಕೃಷ್ಣಕುಮಾರ್(ಮೃದಂಗ)ಮಣ್ಮೂರ್ ಉಣ್ಣಿಕೃಷ್ಣನ್(ಘಟಂ), ರತ್ನಶ್ರೀ ಐಯ್ಯರ್ ವೈಕ್ಕಂ ಸಹಕರಿಸಿದರು.