ನವದೆಹಲಿ: ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ನ ಮೊದಲ ಏಳು ನ್ಯಾಯಪೀಠಗಳು ಸೋಮವಾರ ಮಧ್ಯಾಹ್ನ 2 ಗಂಟೆಯಿಂದ ಲೋಕ ಅದಾಲತ್ ಆರಂಭಿಸಿವೆ, ಈ ಪೀಠಗಳ ಎದುರು ನಡೆಯುವ ಕಲಾಪಗಳ ವರದಿಗಾರಿಕೆಗೆ ಮಾಧ್ಯಮಗಳ ಕ್ಯಾಮೆರಾ ಪ್ರತಿನಿಧಿಗಳಿಗೂ ಅವಕಾಶ ಕಲ್ಪಿಸಲಾಗಿದೆ.

ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದ ವಿಶೇಷ ಲೋಕ ಅದಾಲತ್ ಒಂದು ವಾರ (ಆಗಸ್ಟ್ 3ರವರೆಗೆ) ನಡೆಯಲಿದೆ.