HEALTH TIPS

ಆಲೂಗಡ್ಡೆ ಹಾಗೂ ಈರುಳ್ಳಿ ಮೊಳಕೆಯೊಡೆಯುವುದನ್ನು ತಪ್ಪಿಸಲು ಫಾಲೋ ಮಾಡಿ ಈ ಟಿಪ್ಸ್

 ಲೂಗಡ್ಡೆ ಹಾಗೂ ಈರುಳ್ಳಿಯನ್ನು ಸ್ಟೋರ್ ಮಾಡಿ ಇಟ್ಟಾಗ ಅವು ಮೊಳಕೆ ಒಡೆಯುತ್ತವೆ. ಇದರಿಂದ ಅವುಗಳನ್ನು ಅಡುಗೆಗೆ ಬಳಸಿದರೆ ರುಚಿಯಾಗುವುದಿಲ್ಲ ಅವುಗಳು ಈ ರೀತಿ ಮೊಳಕೆಯೊಡೆಯಬಾರದಂತಿದ್ದರೆ ಈ ನಿಯಮವನ್ನು ಪಾಲಿಸಿ.

* ಆಲೂಗಡ್ಡೆ ಹಾಗೂ ಈರುಳ್ಳಿಯನ್ನು ಸ್ಟೋರ್ ಮಾಡಿ ಇಡುವಾಗ ಪೇಪರ್ ನಲ್ಲಿ ಸುತ್ತಿ ಇಡಿ.

ಇದರಿಂದ ಅವು ಮೊಳೆಕೆ ಒಡೆಯುವುದಿಲ್ಲ.

* ಆಲೂಗಡ್ಡೆ ಹಾಗೂ ಈರುಳ್ಳಿಯನ್ನು ಕಾಟನ್ ಬಟ್ಟೆಯಲ್ಲಿ ಇಡಬೇಡಿ. ಇದರಿಂದ ಅವು ಬಹಳ ಬೇಗನೆ ಮೊಳಕೆಯೊಡೆಯುತ್ತವೆ.

* ಆಲೂಗಡ್ಡೆ ಹಾಗೂ ಈರುಳ್ಳಿಯನ್ನು ಹಣ್ಣುಗಳ ಜೊತೆಗೆ ಇಡಬೇಡಿ. ಯಾಕೆಂದರೆ ಹಣ್ಣುಗಳಲ್ಲಿರುವ ರಾಸಾಯನಿಕ ವಸ್ತು ಇವುಗಳು ಮೊಳಕೆಯೊಡೆಯಲು ಸಹಾಯ ಮಾಡುತ್ತವೆ.

*ಇವುಗಳನ್ನು ಫ್ರಿಜ್ ನಲ್ಲಿ ಇಡಬೇಡಿ. ಯಾಕೆಂದರೆ ಆಲೂಗಡ್ಡೆಯಲ್ಲಿರುವ ಪಿಷ್ಟ ಫ್ರಿಜ್ ನಲ್ಲಿದ್ದಾಗ ಸಕ್ಕರೆಯಾಗಿ ಬದಲಾಗಿ ಮೊಳಕೆಯೊಡೆಯಲು ಸಹಕಾರಿಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries