HEALTH TIPS

ಎಕೆಎಲ್ ಡಬ್ಲ್ಯು ಎ ಸಂಸ್ಥಾಪನಾ ದಿನಾಚರಣೆ-ಧ್ವಜಾರೋಗಣ

            ಕಾಸರಗೋಡು: ಅಖಿಲ ಕೇರಳ ಲೈಸನ್ಸ್ಡ್‍ವೈರ್‍ಮೆನ್ಸ್ ಅಸೋಸಿಯೇಶನ್ (ಎಕೆಎಲ್‍ಡಬ್ಲ್ಯುಎ) ಸಂಸ್ಥಾಪನಾ ದಿನಾಚರಣೆ ಅಂಗವಾಘಿ ಭಾನುವಾರ ಬೀಚ್ ರಸ್ತೆಯಲ್ಲಿರುವ ಕಾಸರಗೋಡು ಜಿಲ್ಲಾ ಘಟಕದ ಕಛೇರಿಯ ಎದುರು ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಜರುಗಿತು.

         ಎಕೆಎಲ್‍ಡಬ್ಲ್ಯುಎ ಜಿಲ್ಲಾಧ್ಯಕ್ಷ ಎ.ಮುಹಮ್ಮದ್ ಕುಞÂ ಧ್ವಜಾರೋಹಣ ನಡೆಸಿದರು. ರಾಜ್ಯ ಸಮಿತಿ ಉಪಾಧ್ಯಕ್ಷ ಕೆ. ಬಾಬುರಾಜ್, ಜಿಲ್ಲಾ ಕಾರ್ಯದರ್ಶಿ ಕೆ. ದಯಾನಂದ, ರಾಜ್ಯ ಸಮಿತಿ ಸದಸ್ಯ ಪಿ. ವಿ. ವರ್ಗೀಶ್, ಮಾಜಿ ಜಿಲ್ಲಾಧ್ಯಕ್ಷ ಎ. ಜಯಚಂದ್ರ ಸಿಟಿ ಲೈಟ್, ಎನ್. ಎ. ಅಬ್ದುಲ್ ರೆಹಮಾನ್, ಜಿಲ್ಲಾ ಜತೆ ಕಾರ್ಯದರ್ಶಿ ಕೆ.ಮಧುಕರ ಉಪಸ್ಥಿತರಿದ್ಗದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries