ಕಾಸರಗೋಡು: ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಪದವಿ ಕೋರ್ಸ್‍ಗಳನ್ನು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಉದ್ಘಾಟಿಸಿದರು. ಪಿವಿ ನಿಮಿಷ, ಡಾ ಆಸಿಫ್ ಇಕ್ಬಾಲ್ ಕಾಕಸ್ಸೆರಿ, ಡಾ ಪಿಯು ಜಿಜೋ, ಎ ರವೀಂದ್ರನಾಥ ರೈ, ಪಿಟಿಎ ಉಪಾಧ್ಯಕ್ಷ ಎ ಪ್ರೇಮಜಿತ್ ಮಾತನಾಡಿದರು. ಡಾ ಎ ವಿ ಪ್ರದೀಪ್ ಸ್ವಾಗತಿಸಿ ಡಾ ಸಿನಿ ಜೋಸ್ ವಂದಿಸಿದರು.
ರಾಜ್ಯ ಮಟ್ಟದ ಉದ್ಘಾಟನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಉದ್ಘಾಟಿಸಿದ್ದರು.