ಜಕಾರ್ತ (ರಾಯಿಟರ್ಸ್): 'ಕಳೆದ ವಾರದಿಂದ ಪಪುವಾ ಪ್ರದೇಶದಲ್ಲಿ ಕಾಣೆಯಾಗಿರುವ ಸರಕು ಸಾಗಣೆ ಹಡಗು ಪತ್ತೆಗೆ ಇಂಡೊನೇಷ್ಯಾ ರಕ್ಷಣಾ ತಂಡವೊಂದು ಕಾರ್ಯಾಚರಣೆ ಮುಂದುವರಿಸಿದೆ' ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಈ ಹಡಗಿನಲ್ಲಿ 12 ಮಂದಿ ಇದ್ದರು.
ಇಂಡೊನೇಷ್ಯಾ: ಕಾಣೆಯಾಗಿರುವ ಸರಕು ಹಡಗು ಪತ್ತೆಗೆ ಕಾರ್ಯಾಚರಣೆ
0
ಜುಲೈ 22, 2024
Tags