HEALTH TIPS

ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿ ಮೃತ್ಯು

            ಕಾಸರಗೋಡು: ಜ್ವರಬಾಧಿಸಿ ಎರಡು ತಿಂಗಳಿಂದ ಚಿಕಿತ್ಸೆಯಲ್ಲಿದ್ದ  12 ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಬೋವಿಕ್ಕಾನ ನಿವಾಸಿ ಬಿ.ಕೆ. ನಜುದ್ದೀನ್-ಸಾಜಿದಾ ದಂಪತಿ ಪುತ್ರ ಮಿಸ್‍ಬಾಹ್ ಮೃತಪಟ್ಟ ವಿದ್ಯಾರ್ಥಿ.

           ಕುವೈತ್ ಜಬ್ರಿಯಾ ಭಾರತೀಯ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಗಿದ್ದ ಮಿಸ್‍ಬಾಹ್‍ಗೆ ಎರಡು ತಿಂಗಳ ಹಿಂದೆ ಅನಾರೋಗ್ಯ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ನಜುದ್ದೀನ್ ಕುಟುಂಬ ಕುವೈತ್‍ನಿಂದ ಊರಿಗೆ ವಾಪಸಾಗಿ, ಮಿಸ್‍ಬಾಹ್‍ನನ್ನು ಎರ್ನಾಕುಳಂನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries