ಸಮರಸ ಚಿತ್ರಸುದ್ದಿ: ಉಪ್ಪಳ: ಉಪ್ಪಳದ ತಮಾಮ್ ಫರ್ನೀಚರ್ ಅಂಗಡಿಯ ಮಾಲಕ ಅಬೂಬಕ್ಕರ್ ತಮಾಮ್ ಅವರು ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನವಾಗತ ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದ ಉಚಿತ ಕೊಡೆಯನ್ನು ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ವಿತರಿಸಿದರು.