HEALTH TIPS

ಎಲ್‍ಡಿಸಿ ಕನ್ನಡ ಮಲಯಾಳಂ ಬಲ್ಲವರ ಹುದ್ದೆ-ನಾಳೆ ರ್ಯಾಂಕ್ ಹೋಲ್ಡರ್ಸ್ ಸಭೆ

           ಕಾಸರಗೋಡು: ಎಲ್‍ಡಿಸಿ ಕನ್ನಡ ಮಲಯಾಳಂ ಬಲ್ಲವರ ಹುದ್ದೆ (ವರ್ಗ ಸಂಖ್ಯೆ 459/2016)ಯ ರ್ಯಾಂಕ್ ಹೋಲ್ಡರ್‍ಗಳ ಸಭೆ ಜುಲೈ 7ರಂದು ಬೆಳಿಗ್ಗೆ 10ಕ್ಕೆ ಕುಂಬಳೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ರಾಂಕ್ ವಿಜೇತರು ಸಭೆಯಲ್ಲಿ ಭಾಗವಹಿಸಲು ಮೊಬೈಲ್ ಸಂಖ್ಯೆ(9746261446, 8921375742)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries