ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್ ಗೆ ಇಸ್ರೇಲಿನ ಕ್ರೀಡಾಪಟುಗಳಿಗೆ ಸ್ವಾಗತವಿದೆ. ಒಲಿಂಪಿಕ್ಸ್ ಗೆ ಆಗಮಿಸುವ ಇಸ್ರೇಲ್ ನಿಯೋಗದ ಭದ್ರತೆಯನ್ನು ನಾವು ಖಾತರಿಪಡಿಸುತ್ತೇವೆ ಎಂದು ಫ್ರಾನ್ಸ್ ನ ವಿದೇಶಾಂಗ ಸಚಿವ ಸ್ಟೀಫನ್ ಸೆಜೋರ್ನ್ ಸೋಮವಾರ ಹೇಳಿದ್ದಾರೆ.

ಫ್ರಾನ್ಸ್ ನ ಕಟ್ಟಾ ಎಡಪಂಥೀಯ ಸಂಸದರೊಬ್ಬರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇಸ್ರೇಲ್ ಕ್ರೀಡಾಪಟುಗಳಿಗೆ ಅವಕಾಶ ನೀಡಬಾರದು ಎಂದು ಸರಕಾರವನ್ನು ಆಗ್ರಹಿಸಿದ್ದರು.
ಪೋರ್ಟೆಸ್ ಅವರ ಹೇಳಿಕೆಯನ್ನು ಹಲವು ಸಂಸದರು ಮತ್ತು ಮುಖಂಡರು ಖಂಡಿಸಿದ್ದಾರೆ. ಪೋರ್ಟೆಸ್ ಅವರ ಹೇಳಿಕೆ ಬೇಜವಾಬ್ದಾರಿ ಮತ್ತು ಅಪಾಯಕಾರಿಯಾಗಿದೆ. ಇಸ್ರೇಲ್ ಕ್ರೀಡಾ ನಿಯೋಗದ ಸುರಕ್ಷತೆಯನ್ನು ನಾವು ಖಾತರಿಪಡಿಸುತ್ತೇವೆ ಎಂದು ವಿದೇಶಾಂಗ ಸಚಿವರು ಹೇಳಿದ್ದಾರೆ.