HEALTH TIPS

ನೀತಿ ಆಯೋಗದ ಸಭೆಯಲ್ಲಿ ಭಾರತ-ಭೂತಾನ್‌ ನದಿ ಆಯೋಗ ರಚನೆಗೆ ಒತ್ತಾಯ: ಸಿ.ಎಂ ಮಮತಾ

               ಕೋಲ್ಕತ್ತ: ನವದೆಹಲಿಯಲ್ಲಿ ಈಚೆಗೆ ನಡೆದ ನೀತಿ ಆಯೋಗದ ಸಭೆಯಲ್ಲಿ 'ಭಾರತ- ಭೂತಾನ್‌ ನದಿ ಆಯೋಗ' ರಚಿಸುವಂತೆ ಒತ್ತಾಯಿಸಿದ್ದೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ವಿಧಾನಸಭೆಗೆ ತಿಳಿಸಿದರು.

               ಬಂಗಾಳದ ಎರಡು ಜಿಲ್ಲೆಗಳು ಮತ್ತು ಬಿಹಾರದ ಕೆಲ ಪ್ರದೇಶಗಳನ್ನು ಸೇರಿಸಿ ಕೇಂದ್ರಾಡಳಿತ ಪ್ರದೇಶ ರಚಿಸುವಂತೆ ಬಿಜೆಪಿಯ ಕೆಲ ನಾಯಕರು ಒತ್ತಾಯಿಸಿದರು.

             ಅಲ್ಲದೇ ಉತ್ತರ ಬಂಗಾಳವನ್ನು ಈಶಾನ್ಯ ರಾಜ್ಯಗಳಿಗೆ ಸೇರಿಸಲೂ ಹೇಳಿದ್ದಾರೆ. 'ಧೈರ್ಯವಿದ್ದರೆ ಬಂಗಾಳವನ್ನು ವಿಭಜಿಸಲು ಪ್ರಯತ್ನಿಸಲಿ' ಎಂದು ಸವಾಲು ಹಾಕಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries