HEALTH TIPS

ವಾಹನ ಚಾಲನಾ ಪರೀಕ್ಷೆ ಮುಂದೂಡಿಕೆ

              ಕಾಸರಗೋಡು: ನಗರದ ಆರ್‍ಟಿಓ ಕಚೇರಿಯಲ್ಲಿ ಜು. 15ರಂದು ಆಯೋಜಿಸಲಾಗಿದ್ದ ವಾಹನ ಚಾಲನಾ ಪರೀಕ್ಷೆಯನ್ನು ಜುಲೈ 20 ರ ಶನಿವಾರಕ್ಕೆ ಮುಂದೂಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(049942793499)ಸಂಪರ್ಕಿಸುವಂತೆ ಕಾಸರಗೋಡು ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries