HEALTH TIPS

ಮಾಂಗಲ್ಯ ಯೋಜನೆ - ಅರ್ಜಿ ಆಹ್ವಾನ

          ಕಾಸರಗೋಡು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2024-25ನೇ ಹಣಕಾಸು ವರ್ಷದಲ್ಲಿ ಜಾರಿಗೆ ತಂದಿರುವ ಬಿಪಿಎಲ್ ವರ್ಗಕ್ಕೆ ಸೇರಿದ ವಿಧವೆಯರಿಗೆ ಮರುವಿವಾಹ ಮಾಡುವ ಆರ್ಥಿಕ ನೆರವು ಯೋಜನೆಯಾದ ಮಾಂಗಲ್ಯ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ವೆಬ್‍ಸೈಟ್ hಣಣಠಿ://sಛಿhemes.ತಿಛಿಜ.ಞeಡಿಚಿಟಚಿ.gov.iಟಿ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್ ತಿತಿತಿ.sಛಿhemes.ತಿಛಿಜ.ಞeಡಿಚಿಟಚಿ.gov.iಟಿ ಅಥವಾ ಹತ್ತಿರದ ಅಂಗನವಾಡಿಗಳು ಅಥವಾ ಐಸಿಡಿಎಸ್ ಕಚೇರಿಗಳಿಂದ ಪಡೆಯಬಹುದು. ಮಾಹಿತಿಗಳನ್ನು ದೂರವಾಣಿ – 04994 293060 ಸಂಖ್ಯೆಗೆ ಸಂಪರ್ಕಿಸಿಯೂ ಪಡೆಯಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries