ಮುಂಬೈ: ಮುಂಬೈನಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಸುರಿದ ಭಾರಿ ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿ ದಟ್ಟಣೆ ಉಂಟಾಗಿತ್ತು.

ಮುಂಬೈನ ಹಲವು ಭಾಗಗಳಲ್ಲಿ ಬೆಳಿಗ್ಗೆ 7ರಿಂದ 8 ಗಂಟೆಯವರೆಗೆ 15 ಮಿ.ಮೀ ಮಳೆ ಸುರಿದಿದೆ. ಸಿಯೋನ್‌ನಂತಹ ತಗ್ಗು ಪ್ರದೇಶಗಳು ಮತ್ತು ಅಂಧೇರಿ ಸಬ್‌ವೇಯು ಜಲಾವೃತಗೊಂಡಿತ್ತು.