ಕೇರಳ ಲೋಕ ಸೇವಾ ಆಯೋಗ ಕಿರು ಪ್ರಕಟಣೆ
ಗೆಜೆಟೆಡ್ ದಿನಾಂಕ : 15 /6/2024
ಅರ್ಜಿ ಸಲ್ಲಿಸಿರುವ ಕೊನೆಯ ದಿನಾಂಕ : 17/7/2024
ಸಾಮಾನ್ಯ ನೇಮಕಾತಿ ರಾಜ್ಯ ಮಟ್ಟ
ಪ್ರವರ್ಗ ಸಂಖ್ಯೆ: 124/2024
ಹುದ್ದೆ: ಸಹಾಯಕ ಪ್ರೋಗ್ರಾಮರ್ ಇನ್ ಒಪ್ತಮಾಲಜಿ
ಇಲಾಖೆ: ವೈಧ್ಯಕೀಯ ವಿದ್ಯಾಭ್ಯಾಸ (ವೈಧ್ಯಕೀಯ)
ಸಂಬಳ: ಯು ಜಿ ಸಿ ಮಾನದಂಡ ಪ್ರಕಾರ
ಪ್ರಾಯ: 22 - 45
ಹುದ್ದೆಗಳ ಸಂಖ್ಯೆ: ನಿರೀಕ್ಷಿತ
ಪ್ರವರ್ಗ ಸಂಖ್ಯೆ: 125/2024
ಹುದ್ದೆ: ಕಂಪ್ಯೂರ್ ಪ್ರೋಗ್ರಾಮರ್
ಇಲಾಖೆ: ತಾಂತ್ರಿಕ ವಿದ್ಯಾಭ್ಯಾಸ ( ಇಂಜಿನಿಯರಿಂಗ್ ಕಾಲೇಜುಗಳಲ್ಲಿ)
ಸಂಬಳ: 55200 - 115300
ಪ್ರಾಯ: 18 -36
ಹುದ್ದೆಗಳ ಸಂಖ್ಯೆ: 3 ( ಮೂರು )
ಪ್ರವರ್ಗ ಸಂಖ್ಯೆ: 126/2024
ಹುದ್ದೆ: ಅಸಿಸ್ಟೆಂಟ್ ಇಂಜಿನಿಯರ್ ( ಎಲೆಕ್ಟ್ರಿಕಲ್)
ಇಲಾಖೆ: ಕೇರಳ ನೀರಾವರಿ ಇಲಾಖೆ
ಸಂಬಳ: 53,900- 1,28,100
ಪ್ರಾಯ: 18- 36
ಹುದ್ದೆಗಳ ಸಂಖ್ಯೆ: 3 (ಮೂರು)
ಪ್ರವರ್ಗ ಸಂಖ್ಯೆ: 127/2024
ಹುದ್ದೆ: ಹೈಯರ್ ಸೆಕೆಂಡರಿ ಸ್ಕೂಲ್ ಟೀಚರ್ (ಜೂನಿಯರ್) ವಾಣಿಜ್ಯಾಶಾಸ್ತ್
ಇಲಾಖೆ: ಕೇರಳ ಹೈಯರ್ ಸೆಕೆಂಡರಿ ವಿದ್ಯಾಭ್ಯಾಸ
ಸಂಬಳ: 45600 - 95600
ಪ್ರಾಯ: 20 - 40
ಹುದ್ದೆಗಳ ಸಂಖ್ಯೆ: ನಿರೀಕ್ಷಿತ
ಪ್ರವರ್ಗ ಸಂಖ್ಯೆ: 128/2024
ಹುದ್ದೆ: ಹೈಯರ್ ಸೆಕೆಂಡರಿ ಸ್ಕೂಲ್ ಟೀಚರ್ (ಜೂನಿಯರ್) ಹಿಂದಿ
ಇಲಾಖೆ: ಹೈಯರ್ ಸೆಕೆಂಡರಿ ವಿದ್ಯಾಭ್ಯಾಸ
ಸಂಬಳ: 45600 - 95600
ಪ್ರಾಯ: 20 - 40
ಹುದ್ದೆಗಳ ಸಂಖ್ಯೆ: ನಿರೀಕ್ಷಿತ
ಪ್ರವರ್ಗ ಸಂಖ್ಯೆ: 129/2024
ಹುದ್ದೆ: ಸಹಾಯಕ ಎಂಜಿನಿಯರ್ (ಸಿವಿಲ್) (ವರ್ಗಾವಣೆ ಮುಖಾಂತರ)
ಇಲಾಖೆ: ಕೇರಳ ರಾಜ್ಯ ವಿದ್ಯುತ್ ಇಲಾಖೆ
ಸಂಬಳ: 40975 - 81630
ಪ್ರಾಯ: ಪ್ರಾಯ ಈ ಹುದ್ದೆಗೆ ಭಾದಕವಲ್ಲ
ಹುದ್ದೆಗಳ ಸಂಖ್ಯೆ: 32 ( ಮೂವತ್ತ ಎರಡು)
ಪ್ರವರ್ಗ ಸಂಖ್ಯೆ: 130/2024
ಹುದ್ದೆ: ಕಂಪ್ಯೂಟರ್ ಪ್ರೋಗ್ರಾಮರ್ ಕಮ್ ಆಪರೇಟರ್
ಇಲಾಖೆ: ಕೇರಳ ರಾಜ್ಯ ಬೀವೆರೆಜಸ್ ಸಹಕಾರಿ ಸಂಘ ( ನಿರ್ಮಾಣ ಹಾಗೂ ಮಾರಾಟ ಕೇಂದ್ರ)
ಸಂಬಳ: 37400 - 79000
ಪ್ರಾಯ: 18 - 36
ಹುದ್ದೆಗಳ ಸಂಖ್ಯೆ: 3 (ಮೂರು)
ಪ್ರವರ್ಗ ಸಂಖ್ಯೆ: 131/2024
ಹುದ್ದೆ: ಜೂನಿಯರ್ ಅನಾಲಿಸ್ಟ್
ಇಲಾಖೆ: ಕೇರಳ ಖನಿಜಗಳು ಹಾಗೂ ಲೋಹ ನಿಮಾಣ ಇಲಾಖೆ
ಸಂಬಳ: 31690 - 73720
ಪ್ರಾಯ: 18 - 36
ಹುದ್ದೆಗಳ ಸಂಖ್ಯೆ: 1 ( ಒಂದು )
ಪ್ರವರ್ಗ ಸಂಖ್ಯೆ: 132/2024
ಹುದ್ದೆ: ಶವಾಗರ ತಂತ್ರಜ್ಞ ಗ್ರೇಡ್ II
ಇಲಾಖೆ: ಆರೋಗ್ಯ ಇಲಾಖೆ
ಸಂಬಳ: 31100 - 66800
ಪ್ರಾಯ: 18 - 36
ಹುದ್ದೆಗಳ ಸಂಖ್ಯೆ: 6 ( ಆರು)
ಪ್ರವರ್ಗ ಸಂಖ್ಯೆ: 133/2024
ಹುದ್ದೆ: ಕಾತ್ ಲ್ಯಾಬ್ ಟೆಕ್ನಿಶಿಯನ್ ಗ್ರೇಡ್ II
ಇಲಾಖೆ: ಆರೋಗ್ಯ ಇಲಾಖೆ
ಸಂಬಳ: 31,100 - 66,800
ಪ್ರಾಯ: 18- 36
ಹುದ್ದೆಗಳ ಸಂಖ್ಯೆ: 6 (ಆರು)
ಪ್ರವರ್ಗ ಸಂಖ್ಯೆ: 134/2024
ಹುದ್ದೆ: ಡಯಾಲಿಸಿಸ್ ಟೆಕ್ನಿಷಿಯನ್ ಗ್ರೇಡ್ II
ಇಲಾಖೆ: ಆರೋಗ್ಯ
ಸಂಬಳ: 31,100 - 66,800
ಪ್ರಾಯ: 28 - 36
ಹುದ್ದೆಗಳ ಸಂಖ್ಯೆ: 68 (ಅರುವತ್ತ ಎಂಟು)
ಪ್ರವರ್ಗ ಸಂಖ್ಯೆ: 135/2024
ಹುದ್ದೆ: ಟ್ರೇಡ್ಸ್ ಮನ್ - ರೆಫ್ರಿಜಿರೇಟರ್ ಆಂಡ್ ಏರ್ ಕಂಡೀಶನ್
ಇಲಾಖೆ: ತಾಂತ್ರಿಕ ವಿದ್ಯಾಭ್ಯಾಸ ಇಲಾಖೆ
ಸಂಬಳ: 26500- 60700
ಪ್ರಾಯ: 18 - 36
ಹುದ್ದೆಗಳ ಸಂಖ್ಯೆ: 3 (ಮೂರು)
ಪ್ರವರ್ಗ ಸಂಖ್ಯೆ: 136/2024
ಹುದ್ದೆ: ಟ್ರೇಡ್ಸ್ ಮನ್ - ವೆಲ್ಡಿಂಗ್
ಇಲಾಖೆ: ತಾಂತ್ರಿಕ ವಿದ್ಯಾಭ್ಯಾಸ
ಸಂಬಳ: 26500 - 60700
ಪ್ರಾಯ: 18 - 36
ಹುದ್ದೆಗಳ ಸಂಖ್ಯೆ: 16 (ಹದಿನಾರು)
ಪ್ರವರ್ಗ ಸಂಖ್ಯೆ: 137/2024
ಹುದ್ದೆ: ಟ್ರೆಡ್ಸ್ ಮನ್ - ಮಶಿನಿಸ್ಟ್
ಇಲಾಖೆ: ತಾಂತ್ರಿಕ ವಿದ್ಯಾಭ್ಯಾಸ
ಸಂಬಳ: 26500- 60700
ಪ್ರಾಯ: 18 - 36
ಹುದ್ದೆಗಳ ಸಂಖ್ಯೆ: 7 ( ಏಳು)
ಪ್ರವರ್ಗ ಸಂಖ್ಯೆ: 138/2024
ಹುದ್ದೆ: ಸ್ಟೆನೋಗ್ರಾಫರ್
ಇಲಾಖೆ: ಕೇರಳ ರಾಜ್ಯ ಬಳಕೆದಾರರ ಸಹಕಾರಿ ಸಂಘ
ಸಂಬಳ: 9,940- 16,580
ಪ್ರಾಯ: 18 - 36
ಹುದ್ದೆಗಳ ಸಂಖ್ಯೆ: 1 (ಒಂದು)
ಸಾಮಾನ್ಯ ನೇಮಕಾತಿ ಜಿಲ್ಲಾಮಟ್ಟ
ಪ್ರವರ್ಗ ಸಂಖ್ಯೆ: 139/2024
ಹುದ್ದೆ: ಫುಲ್ ಟೈಮ್ ಲಾಂಗ್ವೇಜ್ ಟೀಚರ್ ( ಸಂಸ್ಕೃತ)
ಇಲಾಖೆ: ವಿದ್ಯಾಭ್ಯಾಸ
ಸಂಬಳ: 35600 - 75400
ಪ್ರಾಯ: 18 - 40
ಹುದ್ದೆಗಳ ಸಂಖ್ಯೆ: ಜಿಲ್ಲಾವಾರು
ತ್ರಿಶೂರ್ | ನಿರೀಕ್ಷಿತ |
ಪಾಲಕ್ಕಾಡ್ | ನಿರೀಕ್ಷಿತ |
ಪ್ರವರ್ಗ ಸಂಖ್ಯೆ: 140/2024
ಹುದ್ದೆ: ಯು ಪಿ ಶಾಲಾ ಶಿಕ್ಷಕ
(ಮಲಯಾಳ ಮಾಧ್ಯಮ)
(ವರ್ಗಾವಣೆಯ ನೇಮಕಾತಿ)
ಇಲಾಖೆ: ವಿದ್ಯಾಭ್ಯಾಸ
ಸಂಬಳ: 35,600 - 74500
ಪ್ರಾಯ: ಭಾದಕವಲ್ಲ
ಹುದ್ದೆಗಳ ಸಂಖ್ಯೆ: ಜಿಲ್ಲಾವಾರು
ಜಿಲ್ಲೆ | ಹುದ್ದೆಗಳು |
ಅಲಪ್ಪುಳ | 01(ಒಂದು) |
ಕೊಟ್ಟಾಯಂ | 01(ಒಂದು) |
ಎರ್ನಾಕುಲಂ | 13 (ಹದಿಮೂರು) |
ತ್ರಿಶೂರ್ | 04 (ನಾಲ್ಕು) |
ಪಾಲಕ್ಕಾಡ್ | 08 (ಎಂಟು) |
ಮಲಪ್ಪುರಂ | 01 (ಒಂದು) |
ಕೋಝಿಕ್ಕೋಡ್ | 03 (ಮೂರು) |
ಪ್ರವರ್ಗ ಸಂಖ್ಯೆ: 141/2024
ಹುದ್ದೆ: ಲೈವ್ ಸ್ಟಾಕ್ ಇನ್ಸ್ಪೆಕ್ಟರ್ ಗ್ರೇಡ್ II / ಪೌಲ್ಟ್ರಿ ಅಸಿಸ್ಟೆಂಟ್/ ಮಿಲ್ಕ್ ರೆಕಾರ್ಡರ್/ಸ್ಟಾರ್ ಕೀಪರ್/ ಎನ್ಯೂಮರೇಟರ್
ಇಲಾಖೆ: ಮೃಗ ಸಂರಕ್ಷಣೆ
ಸಂಬಳ: 27900 - 63700
ಪ್ರಾಯ: 18 - 36
ಹುದ್ದೆಗಳ ಸಂಖ್ಯೆ: ಕಣ್ಣೂರು -2 ( ಎರಡು)
ಪ್ರವರ್ಗ ಸಂಖ್ಯೆ: 142/2024
ಹುದ್ದೆ: ಕಮ್ಮಾರ
ಇಲಾಖೆ: ಆರೋಗ್ಯ
ಸಂಬಳ: 25,100 - 57,900
ಪ್ರಾಯ: 19 - 36
ಹುದ್ದೆಗಳ ಸಂಖ್ಯೆ: ಕೋಝಿಕ್ಕೋಡ್ -1
(ನಿರೀಕ್ಷಿತ ಹುದ್ದೆ)
ವಿಶೇಷ ನೇಮಕಾತಿ - ರಾಜ್ಯಮಟ್ಟ
ಪ್ರವರ್ಗ ಸಂಖ್ಯೆ: 143/2024
ಹುದ್ದೆ: ಕೆಮಿಕಲ್ ಇನ್ಸ್ಪೆಕ್ಟರ್, ಟೆಕ್ನಿಕಲ್ ಅಸಿಸ್ಟೆಂಟ್
( ಕೆಮಿಕಲ್)
ವಿಶೇಷ ನೇಮಕಾತಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ
ಇಲಾಖೆ: ಫ್ಯಾಕ್ಟರಿ ಅಂಡ್ ಬೋಯ್ಲರ್ಸ್
ಸಂಬಳ: 55,200 - 1,15,300
ಪ್ರಾಯ: 23 - 41
ಹುದ್ದೆಗಳ ಸಂಖ್ಯೆ: 01(ಒಂದು)
ಪ್ರವರ್ಗ ಸಂಖ್ಯೆ: 144/2024
ಹುದ್ದೆ: ಗ್ರಂಥಪಾಲಕ ಗ್ರೇಡ್ III
ವಿಶೇಷ ನೇಮಕಾತಿ - ಪರಿಶಿಷ್ಠ ವರ್ಗ ಮಾತ್ರ)
ಇಲಾಖೆ: ರಾಜ್ಯದ ಪ್ರಧಾನ ಗ್ರಂಥಾಲಯ
ಸಂಬಳ:43400- 91200
ಪ್ರಾಯ: 18 - 41
ಹುದ್ದೆಗಳ ಸಂಖ್ಯೆ: 1 (ಒಂದು)
ವಿಶೇಷ ನೇಮಕಾತಿ ಜಿಲ್ಲಾಮಟ್ಟ
ಪ್ರವರ್ಗ ಸಂಖ್ಯೆ: 145/2024
ಹುದ್ದೆ: ಗುಮಾಸ್ತ ಅಥವಾ ಟೈಪಿಸ್ಟ್
(ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವಿಭಾಗದ ನಿವೃತ್ತ ಸೈನಿಕರಿಗೆ ಮಾತ್ರ)
ಇಲಾಖೆ: ಎನ್ ಸಿ ಸಿ/ ಸೈನಿಕ ಕ್ಷೇಮ ವಿಭಾಗ
ಸಂಬಳ: 26,500- 60700
ಪ್ರಾಯ: 18 - 50
ಹುದ್ದೆಗಳ ಸಂಖ್ಯೆ: ತಿರುವನಂತಪುರ - 1,ಕಣ್ಣೂರು -1
ಎನ್ ಸಿ ಎ ರಾಜ್ಯಮಟ್ಟದ ನೇಮಕಾತಿ
ಪ್ರವರ್ಗ ಸಂಖ್ಯೆ: 146/2024
ಪ್ರಥಮ ಎನ್ ಸಿ ಎ ಅಧಿಸೂಚನೆ
ಹುದ್ದೆ: ಅಸಿಸ್ಟೆಂಟ್ ಪ್ರೊಫೆಸರ್ ಇನ್ ಟ್ರಾನ್ಫಾಮೇಶನ್ ಮೆಡಿಕಲ್ ( ರಕ್ತನಿಧಿ)
ಇಲಾಖೆ: ವೈದ್ಯಕೀಯ ವಿದ್ಯಾಭ್ಯಾಸ
ಸಂಬಳ: ಯು ಜಿ ಸಿ ಮಾನದಂಡ ಪ್ರಕಾರ
ಪ್ರಾಯ: 22- 48
ಹುದ್ದೆಗಳ ಸಂಖ್ಯೆ: ದಿವಾರ - 1
ಪ್ರವರ್ಗ ಸಂಖ್ಯೆ: 147/2024
ಪ್ರಥಮ ಎನ್ ಸಿ ಎ ಅಧಿಸೂಚನೆ
ಹುದ್ದೆ: ಸಹಾಯಕ ಪ್ರಾಧ್ಯಾಪಕ ವೈದ್ಯಕೀಯ ಫಿಸಿಕಲ್ ಅಂಡ್ ರಿಹೆಬಿಲಿಟೇಷನ್
ಇಲಾಖೆ: ವೈದ್ಯಕೀಯ ವಿದ್ಯಾಭ್ಯಾಸ
ಸಂಬಳ: ಯು ಜಿ ಸಿ ಮಾನದಂಡ ಪ್ರಕಾರ
ಪ್ರಾಯ: 22 - 48
ಹುದ್ದೆಗಳ ಸಂಖ್ಯೆ: ಹಿಂದು ನಾಡಾರ್ - 1
ಪ್ರವರ್ಗ ಸಂಖ್ಯೆ: 148/2024
ಪ್ರಥಮ ಎನ್ ಸಿ ಎ ಅಧಿಸೂಚನೆ
ಹುದ್ದೆ: ಕೃಷಿ ಅಧಿಕಾರಿ
ಇಲಾಖೆ: ಕೃಷಿ ವಿಕಸನ ,ಕೃಷಿಕರ ಕಲ್ಯಾಣ ಇಲಾಖೆ
ಸಂಬಳ: 55,200- 1,15,300
ಪ್ರಾಯ: 20-40
ಹುದ್ದೆಗಳ ಸಂಖ್ಯೆ: ಎಸ್ ಸಿ ಸಿಸಿ (ಕ್ರೈಸ್ತ ಮತಕ್ಕೆ ಮತಾಂತರಗೊಂಡ ಪರಿಶಿಷ್ಠ ಜಾತಿ) - 1 ( ಒಂದು)
ಪ್ರವರ್ಗ ಸಂಖ್ಯೆ: 149/2024
ನಾಲ್ಕನೇಯ ಎನ್ ಸಿ ಎ ಅಧಿಸೂಚನೆ
ಹುದ್ದೆ: ಹೈಯರ್ ಸೆಕೆಂಡರಿ ಶಾಲಾ ಅಧ್ಯಾಪಕ (ಜೂನಿಯರ್- ಅರಬಿಕ್)
ಇಲಾಖೆ: ಕೇರಳ ಹೈಯರ್ ಸೆಕೆಂಡರಿ ಶಿಕ್ಷಣ
ಸಂಬಳ: 45600 - 95600
ಪ್ರಾಯ: 22-45
ಹುದ್ದೆಗಳ ಸಂಖ್ಯೆ: ಪರಿಶಿಷ್ಠ ವರ್ಗ -2 (ಎರಡು)
ಪ್ರವರ್ಗ ಸಂಖ್ಯೆ: 150/2024
ಐದನೇಯ ಎನ್ ಸಿ ಎ ಅಧಿಸೂಚನೆ
ಹುದ್ದೆ: ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ (ಜೂನಿಯರ್ - ಅರೇಬಿಕ್)
ಇಲಾಖೆ: ಕೇರಳ ಹೈಯರ್ ಸೆಕೆಂಡರಿ ಶಿಕ್ಷಣ
ಸಂಬಳ: 45600 - 95600
ಪ್ರಾಯ: 20-45
ಹುದ್ದೆಗಳ ಸಂಖ್ಯೆ: ಪರಿಶಿಷ್ಟ ಜಾತಿ - 4 (ನಾಲ್ಕು)
ಪ್ರವರ್ಗ ಸಂಖ್ಯೆ: 151/2024
ಪರಿಶಿಷ್ಟವರ್ಗ - 1 (ಒಂದು)
ಪ್ರವರ್ಗ ಸಂಖ್ಯೆ: 152/2024
ಪ್ರಥಮ ಎನ್ ಸಿ ಎ ಅಧಿಸೂಚನೆ
ಹುದ್ದೆ: ಪ್ರಯೋಗಾಲಯ ತಂತ್ರಜ್ಞ ಗ್ರೇಡ್ II
ಇಲಾಖೆ: ವೈದ್ಯಕೀಯ ಶಿಕ್ಷಣ ಇಲಾಖೆ
ಸಂಬಳ: 35,600 - 75,400
ಪ್ರಾಯ: 18 -49
ಹುದ್ದೆಗಳ ಸಂಖ್ಯೆ: LC/AI- 1
ಪ್ರವರ್ಗ ಸಂಖ್ಯೆ: 153/2024
ಪ್ರಥಮ ಎನ್ ಸಿ ಎ ಅಧಿಸೂಚನೆ
ಹುದ್ದೆ: ಸಮಯ ಪಾಲಕ
ಇಲಾಖೆ: ಕೇರಳ ರಾಜ್ಯ ಎಲೆಕ್ಟ್ರಿಕಲ್ ಅಂಡ್ ಅಲ್ಲೈಡ್ ಇಂಜಿನಿಯರಿಂಗ್ ಕಂಪನಿ ನಿಯಮಿತ
ಸಂಬಳ: 7010- 15,390
ಪ್ರಾಯ: 18 - 41
ಹುದ್ದೆಗಳ ಸಂಖ್ಯೆ: ಪರಿಶಿಷ್ಟ ಜಾತಿ - 1
ಪ್ರವರ್ಗ ಸಂಖ್ಯೆ: 154/2024 - 163/2024
ಪ್ರಥಮ ಎನ್ ಸಿ ಎ ಅಧಿಸೂಚನೆ
ಹುದ್ದೆ: ಫುಲ್ ಟೈಮ್ ಲಾಂಗ್ವೇಜ್ ಟೀಚರ್ (ಅರೇಬಿಕ್ ) LPS
ಇಲಾಖೆ: ಶಿಕ್ಷಣ
ಸಂಬಳ: 35600 - 75400
ಪ್ರಾಯ: 18 - 43 ಈಳವ, ತೀಯ, ವಿಶ್ವಕರ್ಮ,
ಓ ಬಿ ಸಿ, ಲ್ಯಾಟಿನ್ ಕ್ಯಾಥೋಲಿಕ್, ಆಂಗ್ಲೋ ಇಂಡಿಯನ್, ಎಸ್ ಐ ಯು ಸಿ ನಾಡಾರ್, ಹಿಂದೂ ನಾಡಾರ್, ಎಸ್ ಸಿ ಸಿ ಸಿ,
ದೀವಾರ ಸಮುದಾಯ,, 18 - 45 ಪರಿಶಿಷ್ಠ ಜಾತಿ ಪರಿಶಿಷ್ಟ ವರ್ಗ ವಿಭಾಗ,
ಹುದ್ದೆಗಳ ಸಂಖ್ಯೆ: ಜಿಲ್ಲಾವಾರು
ಕೆಟಗರಿ ಸಂಖ್ಯೆ | ಸಮುದಾಯ | ಜಿಲ್ಲೆ | ಹುದ್ದೆಗಳು |
154/2024 | ಈಳವ, ತಿಯಾ,ಬಿಲ್ಲವ | ಮಲಪ್ಪುರಂ ಕಣ್ಣೂರು ವಯನಾಡು | 19( ಹತ್ತೊಂಬತ್ತು) 1 (ಒಂದು) 1 (ಒಂದು) |
155/2024 | ವಿಶ್ವಕರ್ಮ | ಕೊಲ್ಲಂ ಮಲಪ್ಪುರಂ ಕಣ್ಣೂರು ವಯನಾಡು | 1 (ಒಂದು) 4 (ನಾಲ್ಕು) 1 (ಒಂದು) 2 (ಎರಡು) |
156/2024 | ಒ ಬಿ ಸಿ | ಮಲಪ್ಪುರಂ ವಯನಾಡು | 3 (ಮೂರು) 1 (ಒಂದು) |
157/2024 | ಲ್ಯಾಟಿನ್ ಕ್ಯಾಥೊಲಿಕ್ / ಆಂಗ್ಲೋ ಇಂಡಿಯನ್ | ಮಲಪ್ಪುರಂ ಕಣ್ಣೂರು ವಯನಾಡು | 5 (ಐದು) 1( ಒಂದು) 2(ಎರಡು) |
158/2024 | ಎಸ್ ಐ ಯು ಸಿ, ನಾಡಾರ್ | ಕೊಲ್ಲಂ ಮಲಪ್ಪುರಂ | 1 ( ಒಂದು) 1 (ಒಂದು) |
159/2024 | ಹಿಂದು ನಾಡಾರ್ | ಮಲಪ್ಪುರಂ | 2 ( ಎರಡು) |
160/2024 | ಎಸ್ ಸಿ ಸಿ ಸಿ | ಮಲಪ್ಪುರಂ | 1 (ಒಂದು) |
161/2024 | ದೀವಾರ | ಮಲಪ್ಪುರಂ | 1(ಒಂದು) |
162/2024 | ಪರಿಶಿಷ್ಟ ಜಾತಿ | ಮಲಪ್ಪುರಂ ವಯನಾಡು | 13 ( ಹದಿಮೂರು) 2 ( ಎರಡು) |
163/2024 | ಪರಿಶಿಷ್ಟ ವರ್ಗ | ಮಲಪ್ಪುರಂ ವಯನಾಡು | 2 (ಎರಡು) 1 ( ಒಂದು) |
ಪ್ರವರ್ಗ ಸಂಖ್ಯೆ: 164/2024 - 165/2024
ಪ್ರಥಮ ಎನ್ ಸಿ ಎ ಅಧಿಸೂಚನೆ
ಹುದ್ದೆ: ಫುಲ್ ಟೈಮ್ ಜೂನಿಯರ್ ಲಾಂಗ್ವೇಜ್ ಟೀಚರ್ ಅರೇಬಿಕ್ L P S
ಇಲಾಖೆ: ಶಿಕ್ಷಣ
ಸಂಬಳ: 35600- 75400
ಪ್ರಾಯ: 18- 43 ಒ ಬಿ ಸಿ
18- 45 ಪರಿಶಿಷ್ಠ ವರ್ಗ
ಹುದ್ದೆಗಳ ಸಂಖ್ಯೆ : ಜಿಲ್ಲಾವಾರು