ಕಠ್ಮಂಡು: ನೇಪಾಳ ರಾಜಕಾರಣದಲ್ಲಿ ಸೋಮವಾರ ಮಧ್ಯರಾತ್ರಿ ಮಹತ್ವದ ಬೆಳವಣಿಗೆಯಾಗಿದ್ದು, ಪ್ರಧಾನಿ ಪ್ರಚಂಡ ಅವರ ಸರ್ಕಾರವನ್ನು ಉರುಳಿಸುವ ಸಲುವಾಗಿ ನೇಪಾಳಿ ಕಾಂಗ್ರೆಸ್ ಮತ್ತು ಸಿಪಿಎನ್-ಯುಎಂಎಲ್ ಪಕ್ಷಗಳು ಮೈತ್ರಿ ಮಾಡಿಕೊಂಡು 'ರಾಷ್ಟ್ರೀಯ ಒಮ್ಮತದ ಸರ್ಕಾರ' ರಚನೆಗೆ ಮುಂದಾಗಿವೆ.
ನೇಪಾಳ: ಹೊಸ ಸರ್ಕಾರ ರಚನೆಗೆ ಸಿದ್ಧತೆ- ಪ್ರಚಂಡಗೆ ಸಂಕಷ್ಟ
0
ಜುಲೈ 03, 2024
Tags