HEALTH TIPS

ವಲಸಾಡ್‌: ಹಳಿ ತಪ್ಪಿದ ಗೂಡ್ಸ್‌ ರೈಲು

             ಮುಂಬೈ: ಗುಜರಾತಿನ ವಲಸಾಡ್‌- ಸೂರತ್‌ ನಡುವೆ ಸಂಚರಿಸುತ್ತಿದ್ದ ಗೂಡ್ಸ್‌ ರೈಲು ಶುಕ್ರವಾರ ಹಳಿತಪ್ಪಿದ್ದು, ಯಾವುದೇ ಹಾನಿಯುಂಟಾದ ಬಗ್ಗೆ ವರದಿಯಾಗಿಲ್ಲ ಎಂದು ಪಶ್ಚಿಮ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

          ಸೂರತ್‌ಗೆ ತೆರಳುತ್ತಿದ್ದ ರೈಲು ಡುಂಗರಿ ನಿಲ್ದಾಣ ಸಮೀಪ ಮಧ್ಯಾಹ್ನ 3 ಗಂಟೆ ವೇಳೆ ಹಳಿ ತಪ್ಪಿದ್ದು, ಇದರಿಂದ ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯ ಉಂಟಾಯಿತು.

              ಪಶ್ಚಿಮ ರೈಲ್ವೆಯ ಕೇಂದ್ರ ಕಚೇರಿಯಾದ ಮುಂಬೈನಲ್ಲಿ ಶುಕ್ರವಾರ ರೈಲ್ವೆ ಸುರಕ್ಷತೆ- ಇತರೆ ವಿಚಾರಗಳ ಕುರಿತಂತೆ ಸಭೆ ನಡೆಸುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries