ನವದೆಹಲಿ: 'ಗೂಗಲ್ ಮ್ಯಾಪ್ ಬಳಕೆ ನಿಲ್ಲಿಸಿ, ಒಂದು ವರ್ಷ ಓಲಾ ಮ್ಯಾಪ್‌ನ ಉಚಿತ ಬಳಕೆದಾರರಾಗಿ' -ಹೀಗೆಂದು ಭಾರತೀಯ ಡೆವಲಪರ್‌ಗಳಿಗೆ ಓಲಾ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವೀಶ್ ಅಗರ್ವಾಲ್ ಅವರು ಮನವಿ ಮಾಡಿದ್ದಾರೆ.
ನವದೆಹಲಿ: 'ಗೂಗಲ್ ಮ್ಯಾಪ್ ಬಳಕೆ ನಿಲ್ಲಿಸಿ, ಒಂದು ವರ್ಷ ಓಲಾ ಮ್ಯಾಪ್‌ನ ಉಚಿತ ಬಳಕೆದಾರರಾಗಿ' -ಹೀಗೆಂದು ಭಾರತೀಯ ಡೆವಲಪರ್‌ಗಳಿಗೆ ಓಲಾ ಸಂಸ್ಥಾಪಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವೀಶ್ ಅಗರ್ವಾಲ್ ಅವರು ಮನವಿ ಮಾಡಿದ್ದಾರೆ.
'ಪಾಶ್ಚಿಮಾತ್ಯರು ಅಭಿವೃದ್ಧಿಪಡಿಸಿದ ಆಯಪ್‌ಗಳನ್ನು ನಾವು ಸುದೀರ್ಘ ಅವಧಿಯಿಂದ ಬಳಸುತ್ತಿದ್ದೇವೆ.
ಓಲಾ ಸಂಸ್ಥೆಯು ಮೈಕ್ರೋಸಾಫ್ಟ್‌ನ ಅಝೂರ್ ಕ್ಲೌಡ್ ಜೊತೆಗಿನ ನಂಟು ಕಡಿದುಕೊಂಡು, ತನ್ನದೇ 'ಕೃತ್ರಿಮ್ ಎಐ' ಸಂಸ್ಥೆಯ ಸೇವೆ ಬಳಸುವುದಾಗಿ ಇದೇ ವರ್ಷದ ಮೇ ತಿಂಗಳಿನಲ್ಲಿ ಘೋಷಿಸಿತ್ತು. ಕಳೆದ ವಾರವಷ್ಟೇ ಓಲಾ ಕ್ಯಾಬ್‌ಗಳು ಪೂರ್ಣವಾಗಿ ಗೂಗಲ್ ಮ್ಯಾಪ್ ಸೇವೆಯಿಂದ ಹೊರಬಂದಿದ್ದು, ತನ್ನದೇ ಆದ ಓಲಾ ಮ್ಯಾಪ್ ಬಳಸುತ್ತಿವೆ ಎಂದು ಕಂಪನಿ ಹೇಳಿತ್ತು.