ಕೀವ್: ರಷ್ಯಾದ ಗಡಿ ಭಾಗದಲ್ಲಿರುವ ಉಕ್ರೇನ್‌ನ ಹಾರ್ಕಿವ್ ಪ್ರಾಂತ್ಯದ ಆಡಳಿತ ಕೇಂದ್ರದ ಮೇಲೆ ಮಂಗಳವಾರ ರಾತ್ರಿ ರಷ್ಯಾ ಹಲವು ಸುತ್ತಿನ ದಾಳಿ ನಡೆಸಿದೆ.

ದಾಳಿಯಿಂದಾಗಿ ಕನಿಷ್ಠ ಒಂದು ಕಟ್ಟಡಕ್ಕೆ ಹಾನಿಯಾಗಿದೆ. ಅಲ್ಲದೆ ಒಬ್ಬರು ಮೃತಪಟ್ಟಿದ್ದಾರೆ ಎಂದು ಮೇಯರ್ ಇಹೊರ್ ತೆರೆಖೋವ್ ತಿಳಿಸಿದ್ದರು.