HEALTH TIPS

'ನಿಫಾ: ನಾಲ್ವರ ವರದಿ ನೆಗೆಟಿವ್‌'

             ಲಪ್ಪುರ : 'ನಿಫಾ ಸೋಂಕಿನಿಂದ ಇತ್ತೀಚೆಗೆ ನಿಧನವಾಗಿದ್ದ 14 ವರ್ಷದ ಬಾಲಕನ ಸಂಪರ್ಕಕ್ಕೆ ಬಂದಿದ್ದ ನಾಲ್ವರ ವರದಿಗಳು ಬಂದಿದ್ದು, ಅವರಲ್ಲಿ ನಿಫಾ ಪತ್ತೆಯಾಗಿಲ್ಲ' ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಶನಿವಾರ ಮಾಹಿತಿ ನೀಡಿದರು.

                  'ಪ್ರಸ್ತುತ ಎಂಟು ಮಂದಿ ನಿಫಾ ಸೋಂಕಿನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಎಂಟು ಮಂದಿಯ ಸಂಪರ್ಕಕ್ಕೆ 472 ಮಂದಿಯ ಬಂದಿದ್ದಾರೆ. ಇವರಲ್ಲಿ 220 ಮಂದಿಯು ತೀವ್ರ ನಿಗಾದಲ್ಲಿದ್ದಾರೆ' ಎಂದು ವಿವರಿಸಿದರು. ಮಲ್ಲಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಫಾ ಪರಿಶೀಲನಾ ಸಭೆ ನಡೆಯಿತು. ಸಚಿವೆ ವೀಣಾ ಅವರು ಆನ್‌ಲೈನ್‌ ಮೂಲಕ ಸಭೆಯಲ್ಲಿ ಭಾಗವಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries