ಭುವನೇಶ್ವರ: ರಥಯಾತ್ರೆ ಬೆನ್ನಲ್ಲೇ ಪುರಿಯ ಜಗನ್ನಾಥ ದೇಗುಲದಲ್ಲಿ ಶುಕ್ರವಾರ ನೀಲಾದ್ರಿ ಬಿಜೆ (ದೇಗುಲ ಪ್ರವೇಶ) ನಡೆದರೆ, ಇತ್ತ ಒಡಿಶಾದಾದ್ಯಂತ 'ರಸಗುಲ್ಲಾ ದಿವಸ' ಆಚರಿಸಲಾಯಿತು.
ಒಡಿಶಾದಲ್ಲಿ 'ರಸಗುಲ್ಲಾ ದಿವಸ' ಆಚರಣೆ
0
ಜುಲೈ 20, 2024
Tags
ಭುವನೇಶ್ವರ: ರಥಯಾತ್ರೆ ಬೆನ್ನಲ್ಲೇ ಪುರಿಯ ಜಗನ್ನಾಥ ದೇಗುಲದಲ್ಲಿ ಶುಕ್ರವಾರ ನೀಲಾದ್ರಿ ಬಿಜೆ (ದೇಗುಲ ಪ್ರವೇಶ) ನಡೆದರೆ, ಇತ್ತ ಒಡಿಶಾದಾದ್ಯಂತ 'ರಸಗುಲ್ಲಾ ದಿವಸ' ಆಚರಿಸಲಾಯಿತು.
ಪುರಾಣದ ಪ್ರಕಾರ, ರಥಯಾತ್ರೆಗೆ ಕರೆದುಕೊಂಡು ಹೋಗಿಲ್ಲ ಎಂದು ಲಕ್ಷ್ಮಿ ದೇವಿಯು ಕೋಪಗೊಂಡಿರುತ್ತಾಳೆ.