ಬದಿಯಡ್ಕ: ಬದಿಯಡ್ಕ ಚಿನ್ಮಯ ವಿದ್ಯಾಲಯದಲ್ಲಿ ಸ್ಪಿಕ್ ಮೆಕೆ ಸಂಸ್ಥೆಯ ಉಣ್ಣಿ ವಾರಿಯರ್ ನೇತೃತ್ವದಲ್ಲಿ ಒಡಿಸ್ಸಾ ನೃತ್ಯ ಗೋಡಿಪು ಪ್ರದರ್ಶನಗೊಂಡಿತು. ಶಾಲಾ ಮೇಲ್ವಿಚಾರಕ ಪ್ರಶಾಂತ್ ಬೆಳಿಂಜ ಹಾಗೂ ಮುಖ್ಯೋಪಾಧ್ಯಾಯನಿ ಮಾನಸ ಉಪಸ್ಥಿತರಿದ್ದರು. ಆಕರ್ಷಕವಾದ ಒರಿಸ್ಸಾ ನೃತ್ಯವನ್ನು ವೀಕ್ಷಿಸಿ ವಿದ್ಯಾರ್ಥಿಗಳು ಖಷಿಪಟ್ಟರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.