ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಕೇರಳ ರಾಜ್ಯ ಲೈಬ್ರೆರಿ ಕೌನ್ಸಿಲ್ ಆಹ್ವಾನದಂತೆ ವಾಚನಾ ಪಕ್ಷಾಚರಣೆಯ ಅಂಗವಾಗಿ ಬೋವಿಕ್ಕಾನ ಬೆಳ್ಳಿಪ್ಪಾಡಿ ಮಧುವಾಹಿನಿ ಗ್ರಂಥಾಲಯದಲ್ಲಿ ಪುಸ್ತಕ ಸಂಗ್ರಹ ಹಾಗು ಸದಸ್ಯತ್ವ ಅಭಿಯಾನ ಜರಗಿತು. ಸುಜಿತ ಚರವು, ಶೋಭಾ ಚರವು, ಪುಷ್ಪ ಚರವು, ಶ್ರೀಜ ಬಳ್ಳಮೂಲೆ, ಪಿ.ಕಾತ್ರ್ಯಾಯಿನಿ, ಶ್ರೀಷ್ಮ ಚರವು ನೇತೃತ್ವ ನೀಡಿದರು.