ಟೊಮೇಟೊ ಹಣ್ಣಿನ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಬೇರೆ ತರಕಾರಿಗಳು ಕೂಡ ಮಾರುಕಟ್ಟೆಯಲ್ಲಿ ತಮ್ಮ ದರವನ್ನು ಹೆಚ್ಚಿಸಿ ಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ನಾವು ಕೊಳ್ಳುವ ಯಾವುದೇ ತರಕಾರಿ ಅಥವಾ ಟೊಮೆಟೊ ಹಣ್ಣುಗಳನ್ನು ಹೆಚ್ಚು ದಿನಗಳ ಕಾಲ ಇಟ್ಟುಕೊಳ್ಳಬೇಕು ಎನಿಸುತ್ತದೆ.

ತರಕಾರಿಗಳನ್ನು ಬೇಕಾದರೆ ತುಂಬಾ ದಿನಗಳ ಕಾಲ ರೆಫ್ರಿಜರೇಟರ್ ನಲ್ಲಿ ಇಟ್ಟುಕೊಂಡು ನಮಗೆ ಬೇಕಾದ ಸಂದರ್ಭದಲ್ಲಿ ಅಡುಗೆ ಮಾಡಿಕೊಂಡು ತಿನ್ನಬಹುದು. ಆದರೆ ಟೊಮೇಟೋ ಹಣ್ಣುಗಳ ಕಥೆ ಹಾಗಾಗುವುದಿಲ್ಲ. ನಾಲ್ಕೈದು ದಿನಗಳು ಇದ್ದರೆ ಸಾಕು, ಹಣ್ಣಾಗಿ ಕೊಳೆತು ಹೋಗುತ್ತವೆ.
ಟೊಮೆಟೊ ಹಣ್ಣುಗಳ ಬೆಲೆ ಏರಿಕೆ ಆದಾಗ ಬಹುತೇಕರು ಟೊಮೆಟೊವನ್ನು ಫ್ರಿಡ್ಜ್ ನಲ್ಲಿಡಲು ಬಯಸುತ್ತಾರೆ ಹೀಗೆ ಮಾಡುವ ಮುನ್ನ ಸ್ವಲ್ಪ ಯೋಚಿಸುವುದು ಅಗತ್ಯ ಫ್ರಿಡ್ಜ್ ವಾತಾವರಣದಿಂದಾಗಿ ಟೊಮೆಟೊ ರಚನೆಯ ಬದಲಾಗುತ್ತದೆ ಇದರಿಂದ ಅವುಗಳ ರುಚಿ ಹಾಗೂ ವಾಸನೆ ಗಳಲ್ಲಿ ಬದಲಾವಣೆಯಾಗುತ್ತದೆ
ಲೈಕೋಪಿನ್ನಲ್ಲಿ ಕಂಡುಬರುವ ಬದಲಾವಣೆ ದೇಹಕ್ಕೆ ಹಾನಿಕಾರ ಇದು ಕರುಳಿನಲ್ಲಿ ಊತ ವಾಕರಿಕೆ ವಾಂತಿ ಅತಿಸಾರಾದಂತಹ ರೋಗಗಳು ಬರುತ್ತವೆ.ಯಕೃತ್ ಮತ್ತು ಮೂತ್ರಪಿಂಡಗಳಿಗೂ ಸಹ ಇದು ಹಾನಿಕಾರ ಉಂಟುಮಾಡುತ್ತದೆ