HEALTH TIPS

ಅಂಬಿಲಡ್ಕ: ರಾಮಾಯಣ ಮಾಸಾಚರಣೆ

    ಸಮರಸ ಚಿತ್ರಸುದ್ದಿ: ಕುಂಬಳೆ: ಅಂಬಿಲಡ್ಕ ಶ್ರೀ ರಾಮ ಭಜನಾ ಮಂದಿರದಲ್ಲಿ ರಾಮಾಯಣ ಮಾಸಾಚರಣೆ ಅಂಗವಾಗಿ ರಾಮಾಯಣ ಪಾರಾಯಣ ಸಪ್ತಾಹ ಆರಂಭಗೊಂಡಿದ್ದು, ಜುಲೈ 22 ರ ತನಕ ನಡೆಯಲಿದೆ. ರಾಮಕೃಷ್ಣ ಕಾರಿಂಜೆ ಅವರಿಂದ ವಾಚನ ಹಾಗು ಮುರಳೀಧರ ಯಾದವ್ ಪ್ರವಚನವನ್ನು ನಡೆಸಿಕೊಟ್ಟರು. ಪ್ರತೀ ದಿನ ಸಂಜೆ 5 ಗಂಟೆಗೆ ಕಾರ್ಯಕ್ರಮ ನಡೆಯುತ್ತಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries