ಕಾಸರಗೋಡು: ಕೋಟೆಕಣಿ ಶ್ರೀ ಅನ್ನಪೂರ್ಣೇಶ್ವರಿ ಮಹಾಕಾಳಿ ಕ್ಷೇತ್ರದ ಮಹಾಸಭೆ ಕ್ಷೇತ್ರದ ಅಧ್ಯಕ್ಷ ರವೀಂದ್ರ ಕೋಟೆಕಣಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ರಮೇಶ್ ಕೋಟೆಕಣಿ, ಉಪಾಧ್ಯಕ್ಷರಾಗಿ ವರಪ್ರಸಾದ್ ಕೋಟೆಕಣಿ, ಸಂದೇಶ್ ಕೋಟೆಕಣಿ, ಆದಿತ್ಯ, ಚಂಚಲಾಕ್ಷಿ, ಕಾರ್ಯದರ್ಶಿಯಾಗಿ ಲಕ್ಷ್ಮೀನಾರಾಯಣ ಕೋಟೆಕಣಿ, ಜೊತೆ ಕಾರ್ಯದರ್ಶಿಯಾಗಿ ಉಪೇಂದ್ರ ಕೋಟೆಕಣಿ, ಮಧುಸೂದನ್ ನಾೈಕ್, ವಿಘ್ನೇಶ್, ಕಾವ್ಯಾ ಭಾಸ್ಕರ್, ಕೋಶಾಧಿಕಾರಿಯಾಗಿ ಭಾಗ್ಯರಾಜ್ ನುಳ್ಳಿಪ್ಪಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೃಷ್ಣ ಅಶೋಕನಗರ, ಪ್ರಕಾಶ್ ಶೆಟ್ಟಿ, ಜಯಕುಮಾರ್ ಶೆಟ್ಟಿ, ಗಣೇಶ್, ಹರೀಶ್ ಕೋಟೆಕಣಿ, ಸುಭಾಶ್, ಮನೋಜ್, ಪ್ರದೀಪ್ ಬೇಕಲ್, ಅರುಣ್, ಉಮೇಶ್, ರಕ್ಷಾಧಿಕಾರಿಯಾಗಿ ನಾರಾಯಣ ಪಾತ್ರಿ, ವಿಶೇಷ ಆಹ್ವಾನಿತರಾಗಿ ರವೀಂದ್ರ ಕೋಟೆಕಣಿ, ದಿವಾಕರ ಅಶೋಕನಗರ, ವಿಶ್ವನಾಥ ಮಾಸ್ಟರ್, ಖಾಯಂ ಸದಸ್ಯರಾಗಿ ರಮೇಶ್ ಅಶೋಕನಗರ, ಉಮೇಶ್ ಕಂಪೌಂಡರ್, ನಾರಾಯಣ, ಮೋಹನ್ ರಾವ್, ಮೋಹನ ಅಶೋಕ ನಗರ, ನಾರಾಯಣ ನಾಯ್ಕ್, ಮಹಾಲಿಂಗ ನಾಯ್ಕ್, ಗುರುರಾಜ್ ಕೋಟೆಕಣಿ ಅವರನ್ನು ಆರಿಸಲಾಯಿತು.
ಮಹಾಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಸದಸ್ಯರನ್ನು ವಿಶೇಷ ಮಹಾಸಭೆಯ ಆಹ್ವಾನಿತರಾಗಿ ಕರೆಯಲು ತೀರ್ಮಾನಿಸಲಾಯಿತು. ಸಮಿತಿಯನ್ನು 2 ವರ್ಷಕ್ಕೆ ಸೀಮಿತಗೊಳಿಸಲು ತೀರ್ಮಾನ ಮಾಡಲಾಯಿತು ಹಾಗೂ ದೈವಾಧೀನರಾದವರಿಗೆ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹರೀಶ್ ಕೋಟೆಕಣಿ, ಉಪೇಂದ್ರ ಕೋಟೆಕಣಿ, ವರಪ್ರಸಾದ್ ಕೋಟೆಕಣಿ, ಸುಭಾಷ್, ಮನೋಜ್, ನಾರಾಯಣ ಪಾತ್ರಿ ಮೊದಲಾದವರು ಶÀ್ಭಹಾರೈಸಿದರು.