HEALTH TIPS

ಕೇರಳ ಕೇಂದ್ರೀಯ ವಿವಿ-ಎಂ.ಎ ಕನ್ನಡ ಸೀಟುಗಳಿಗೆ ಸ್ಪಾಟ್ ಅಡ್ಮಿಶನ್

           ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಎಂ.ಎ. ಕನ್ನಡದಲ್ಲಿ ಖಾಲಿ ಇರುವ ಸೀಟುಗಳಿಗೆ ಜುಲೈ 22 ಮತ್ತು 29 ರಂದು ಸ್ಪಾಟ್ ಅಡ್ಮಿಷನ್ ನಡೆಸಲಾಗುವುದು. ಆಸಕ್ತರು ಆಯಾ ದಿನಗಳಲ್ಲಿ ಬೆಳಗ್ಗೆ 9.30ಕ್ಕೆ ಪೆರಿಯಾ ಕ್ಯಾಂಪಸ್‍ನಲ್ಲಿರುವ ಅಧ್ಯಯನ ವಿಭಾಗಕ್ಕೆ ತಲುಪಬೇಕು. ದೂರವಾಣಿ: 9964022582. 

             ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. ಜೀನೋಮಿಕ್ ಸೈನ್ಸ್‍ನಲ್ಲಿ ಎಸ್‍ಟಿ ವಿಭಾಗದಲ್ಲಿ ಸೀಟುಗಳು ಖಾಲಿ ಇದ್ದು,  ಆಸಕ್ತ ಅಭ್ಯರ್ಥಿಗಳು ಜುಲೈ 22 ರಂದು ಬೆಳಿಗ್ಗೆ 10.30 ಗಂಟೆಗೆ ಪೆರಿಯಾ ಕ್ಯಾಂಪಸ್‍ನ ಅಧ್ಯಯನ ವಿಭಾಗದಲ್ಲಿ ಸ್ಪಾಟ್ ಅಡ್ಮಿಷನ್‍ಗೆ ಹಾಜರಾಗಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(0467 2309325)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries