HEALTH TIPS

ಮೊಹರಂ: ದೇಶದಾದ್ಯಂತ ಬಿಗಿ ಭದ್ರತೆಗೆ ಪಾಕ್‌ ತೀರ್ಮಾನ

          ಸ್ಲಾಮಾಬಾದ್‌: ಮೊಹರಂ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ದೇಶದಾದ್ಯಂತ ಸೈನಿಕರನ್ನು ನಿಯೋಜಿಸಲು ಪಾಕಿಸ್ತಾನ ಸರ್ಕಾರ ಸೋಮವಾರ ನಿರ್ಧರಿಸಿದೆ.

             ಶಿಯಾ ಮುಸ್ಲಿಮರ ರ‍್ಯಾಲಿ ಸಂದರ್ಭದಲ್ಲಿ ಭಯೋತ್ಪಾದಕರು ದಾಳಿ ನಡೆಸಬಹುದು ಎಂಬ ಕಾರಣದಿಂದ ಈ ತೀರ್ಮಾನ ಮಾಡಿದೆ.

               ಇಸ್ಲಾಮಿಕ್‌ ಕ್ಯಾಲೆಂಡರ್‌ನ ಮೊದಲ ತಿಂಗಳು ಮೊಹರಂ. ಅದು ಸೋಮವಾರದಿಂದ ಆರಂಭವಾಗಿದೆ. ಶಿಯಾ ಮುಸ್ಲಿಮರು, ಪ್ರವಾದಿ ಮಹಮ್ಮದ್ ಅವರ ಮೊಮ್ಮಗ ಹುಸೇನ್‌ ಇಬ್ನ ಅಲಿ ಸ್ಮರಣಾರ್ಥ ತಿಂಗಳ ಮೊದಲ 10 ದಿನ ರ‍್ಯಾಲಿ ನಡೆಸುತ್ತಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries