ತಿರುವನಂತಪುರಂ: ಕೇರಳದ ಮಲಪ್ಪುರಂನಲ್ಲಿ ಇತ್ತೀಚೆಗೆ ನಿಫಾ ಸೋಂಕಿನಿಂದ ಮೃತಪಟ್ಟ 14 ವರ್ಷದ ಬಾಲಕ ತನ್ನ ಮನೆ ಸಮೀಪದ ಮರದಿಂದ ಪ್ಲಮ್ ಹಣ್ಣನ್ನು ತಿಂದಿದ್ದ ಹಾಗೂ ಈ ಮರ ಇರುವ ಪ್ರದೇಶದಲ್ಲಿ ಝೂನಾಟಿಕ್ ವೈರಸ್ ಹರಡುವ ಬಾವಲಿಗಳು (ಫ್ರೂಟ್ ಬ್ಯಾಟ್) ಸಾಕಷ್ಟು ಇದ್ದವೆಂದು ದೃಢಪಟ್ಟಿದೆ.
ನಿಫಾದಿಂದ ಮೃತಪಟ್ಟ ಬಾಲಕ, ಬಾವಲಿಗಳೇ ತುಂಬಿದ್ದ ಮರದಿಂದ ಹಣ್ಣು ಸೇವಿಸಿದ್ದ!
0
ಜುಲೈ 23, 2024
Tags