ಕಾಸರಗೋಡು: ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಅವಲೋಕನ ಸಮಿತಿ ಸಭೆÉಯನ್ನು ಜಿಲ್ಲಾಧಿಕಾರಿ ಕೆ.ಇಂಬುಶೇಖರ್ ಉದ್ಘಾಟಿಸಿದರು.
ಕೆನರಾ ಬ್ಯಾಐಕ್ ಸಹಾಯಕ ಪ್ರಬಂಧಕ ಅಂಶುಮಾನ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ತಿರುವನಂತಪುರ) ಪ್ರಬಂಧಕ ಆರ್.ಶ್ಯಾಂ ಸುಂದರ್, ನಬಾರ್ಡ್ ಡಿ.ಡಿ.ಎಂ. ಶರೋಣ್‍ವಾಸ್, ಡಿ.ವೈ.ಎಸ್.ಪಿ ಸುಭಾಷ್ ಬಾಬು ಮೊದಲಾದವರು ಮಾತನಾಡಿದರು.
ವಿವಿಧ ಬ್ಯಾಂಕ್‍ಗಳ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು. ಆ ಬಳಿಕ ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಸುರಕ್ಷಾ ಸಮಿತಿ ಸಭೆಯೂ ನಡೆಯಿತು. ಸಭೆಯಲ್ಲಿ 2024-25 ನೇ ವರ್ಷದ ಜಿಲ್ಲಾ ಕ್ರೆಡಿಟ್ ಪ್ಲ್ಯಾನ್‍ನ್ನು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅನಾವರಣಗೊಳಿಸಿದರು. ಸಭೆಯಲ್ಲಿ ಲೀಡ್ ಬ್ಯಾಂಕ್ ಜಿಲ್ಲಾ ಪ್ರಬಂಧಕ ಎಸ್.ತಿಪ್ಪೇಶ್ ಸ್ವಾಗತಿಸಿದರು.