HEALTH TIPS

ಅಭಿರಾಮ್ ಎಸ್.ಗೆ ಸ್ಕಾಲರ್ಶಿಪ್

         ಸಮರಸ ಚಿತ್ರಸುದ್ದಿ: ಬದಿಯಡ್ಕ:ಕೇರಳ ಸರ್ಕಾರ 2023-24ನೇ ಶೈಕ್ಷಣಿಕ ವರ್ಷದಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿದ ಯು.ಎಸ್.ಎಸ್. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು  ಸ್ಕಾಲರ್ಶಿಪ್ ಅರ್ಹತೆ ಪಡೆದದ್ದಲ್ಲದೆ, `ಗಿಫ್ಟೆಡ್ ಚೈಲ್ಡ್' ಪದವಿ ಗಿಟ್ಟಿಸಿಕೊಂಡ  ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಅಭಿರಾಮ್ ಎಸ್. ಈತ ಶೆಟ್ಟಿಬೈಲು ರಾಜಶೇಖರ ಹಾಗೂ ಮಂಜುಳಾ ದಂಪತಿಯ ಪುತ್ರ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries