ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ನಾಲ್ಕನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ನಿನ್ನೆ ರಾತ್ರಿ ಬಡಗು ಯಕ್ಷ ವೈಭವ ಕಾಳಿದಾಸ-ದಾಕ್ಷಾಯಿಣಿ
ಹಿಮ್ಮೇಳದಲ್ಲಿ ಪ್ರಸನ್ನ ಭಟ್ ಬಾಳ್ಕಲ್, ಮೃದಂಗ-ಚೆಂಡೆಯಲ್ಲಿ ಶಶಾಂಕ ಆಚಾರ್ ಕಿರುಮಂಜೇಶ್ವರ, ರವಿ ಆಚಾರ್ ಕಡೂರ್, ಹಾಗೂ ಮುಮ್ಮೇಳದಲ್ಲಿ ಶ್ರೀಧರ ಭಟ್ ಕಾಸರಕೋಡು, ಕಾರ್ತಿಕ್ ಹೆಗಡೆ ಚಿಣ್ಣಾಣಿ, ಸುಧೀರ್ ಉಪ್ಪೂರ್ ಪಾತ್ರ ನಿರ್ವಹಣೆ ಮಾಡಿದರು.