ಕೋಲ್ಕತ್ತ: ಭಾರತ ಸಿನಿಮಾ ರಂಗದ ಪಾಪ್ ಐಕಾನ್ ಖ್ಯಾತಿಯಾ ಉಷಾ ಉತುಪ್ ಅವರ ಪತಿ ಜಾನಿ ಚಾಕೊ ಉತುಪ್ ಸೋಮವಾರ ರಾತ್ರಿ ನಿಧನರಾದರು.
ಕೋಲ್ಕತ್ತ: ಭಾರತ ಸಿನಿಮಾ ರಂಗದ ಪಾಪ್ ಐಕಾನ್ ಖ್ಯಾತಿಯಾ ಉಷಾ ಉತುಪ್ ಅವರ ಪತಿ ಜಾನಿ ಚಾಕೊ ಉತುಪ್ ಸೋಮವಾರ ರಾತ್ರಿ ನಿಧನರಾದರು.
ಅವರಿಗೆ 78 ವರ್ಷ ವಯಸ್ಸಾಗಿತ್ತು. ಜಾನಿ ಅವರು ಪತ್ನಿ ಉಷಾ ಉತುಪ್, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಇಲ್ಲಿನ ತಮ್ಮ ನಿವಾಸದಲ್ಲಿ ಹೃದಯಾಘಾತವಾಗಿ ಜಾನಿ ಮೃತಪಟ್ಟರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.