ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಬಿ.ಎಸ್ಸಿ. ಅಂಕಿಅAಶ, ಬಿಎ ಕನ್ನಡ ತರಗತಿಗಳಲ್ಲಿ ಕೆಲವು ಮೀಸಲಾತಿ ಸೀಟುಗಳು ಲಭ್ಯವಿವೆ. ಆಸಕ್ತ ವಿದ್ಯಾರ್ಥಿಗಳು ದಾಖಲೆಗಳೊಂದಿಗೆ ಅರ್ಜಿಯನ್ನು ಆಗಸ್ಟ್ ೨ರ ಮಧ್ಯಾಹ್ನ ೩ ಗಂಟೆಯೊಳಗೆ ಕಾಲೇಜು ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಮಾಹಿತಿಗೆ ದೂರವಾಣಿ ೯೧೮೮೯೦೦೨೧೪ ಸಂಖ್ಯೆ ಸಂಪರ್ಕಿಸಬಹುದು.