ನವದೆಹಲಿ : ಬಹುವಿವಾದಿತ ಏಂಜೆಟ್ ಟ್ಯಾಕ್ಸ್ ಗೆ ತಿಲಾಂಜಲಿ ಅರ್ಪಿಸುವುದಾಗಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಮಂಗಳವಾರ ಕೇಂದ್ರ ಬಜೆಟ್ ಮಂಡನೆಯ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, ಹೂಡಿಕೆದಾರರನ್ನು ಬೆಂಬಲಿಸುವ ಸಲುವಾಗಿ ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದರು.