ಅಗರ್ತಲಾ: ತ್ರಿಪುರಾದಲ್ಲಿ ಭೂಕುಸಿತ ಮತ್ತು ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಈವರೆಗೆ (ಭಾನುವಾರದಿಂದ-ಗುರುವಾರ) ಕನಿಷ್ಠ 10 ಜನ ಮೃತಪಟ್ಟಿದ್ದು, ಒಬ್ಬರು ನಾಪತ್ತೆಯಾಗಿದ್ದಾರೆ. 32,750 ಜನ 330 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.
ತ್ರಿಪುರಾ | ಪ್ರವಾಹ, ಭೂಕುಸಿತ: 10 ಮಂದಿ ಸಾವು
0
ಆಗಸ್ಟ್ 22, 2024
Tags