ನವದೆಹಲಿ: ಬಂಗಾಳ ಕೊಲ್ಲಿಯ ದಕ್ಷಿಣ ಸಾಗರ ದ್ವೀಪದಿಂದ 90 ನಾಟಿಕಲ್ ಮೈಲು ದೂರದಲ್ಲಿ ಮುಳುಗುತ್ತಿದ್ದ ಸರಕು ಸಾಗಣೆ ಹಡಗಿನಿಂದ 11 ಮಂದಿ ಸಿಬ್ಬಂದಿಯನ್ನು ಸೋಮವಾರ ಕರಾವಳಿ ಭದ್ರತಾ ಪಡೆ (ಐಸಿಜಿ) ರಕ್ಷಿಸಿದೆ.

ಮುಂಬೈ ನೋಂದಣಿ ಹೊಂದಿದ್ದ ಸರಕು ಸಾಗಣೆ ಹಡಗು ಶನಿವಾರ ಕೋಲ್ಕತ್ತದಿಂದ ಪೋರ್ಟ್‌ಬ್ಲೇರ್‌ಗೆ ತೆರಳುತ್ತಿತ್ತು.