HEALTH TIPS

ಸೈಕಾಲಜಿ ಅಪ್ರೆಂಟಿಸ್ ಖಾಲಿ ಹುದ್ದೆ-13ರಂದು ಸಂದರ್ಶನ

            ಕಾಸರಗೋಡು: ಕಾಲೇಜು ಶಿಕ್ಷಣ ಇಲಾಖೆಯ ಜೀವನಿ  ಯೋಜನೆಯ ಅಂಗವಾಗಿ ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಸೈಕಾಲಜಿ ಅಪ್ರೆಂಟಿಸ್‍ಗೆ ಒಂದು ಹುದ್ದೆ, ಕಾಸರಗೋಡು ಸರ್ಕಾರಿ ಕಾಲೇಜು ಪ್ರಾಂಶುಪಾಲರ ನೇಮಕಾತಿ ಪ್ರಾಧಿಕಾರದಡಿಯಲ್ಲಿ ಸೈಂಟ್ ಪಯಸ್ ಹತ್ತನೇ ಕಾಲೇಜು ರಾಜಪುರಂ, ಬಜ ಮೋಡಲ್ ಕಾಲೇಜ್ ಆಫ್ ಆಟ್ರ್ಸ್ ಅಂಡ್ ಸೈನ್ಸ್ ಕಾಲೇಜುಗಳಲ್ಲಿ ಕ್ರಮವಾಗಿ ಒಂದು  ಹುದ್ದೆ ಹಾಗೂ ಎರಡು ತಾತ್ಕಾಲಿಕ ಹುದ್ದೆಗಳು ತೆರವಾಗಿದೆ. ನೇಮಕಾತಿಗಾಗಿ ಸಂದರ್ಶನವು ಆಗಸ್ಟ್ 13ರಂದು ಬೆಳಿಗ್ಗೆ 10.30ಕ್ಕೆ ಕಾಲೇಜು ಕಚೇರಿಯಲ್ಲಿ ನಡೆಯಲಿದೆ. ನೇಮಕಾತಿಯ ಕಾಲಾವಧಿಯು 2025 ಮಾರ್ಚ್ 31ರ ವರೆಗೆ ಇರಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ (04994 256027)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries