HEALTH TIPS

ಹರ್‌ ಘರ್‌ ಜಲ್ ಯೋಜನೆಯಡಿ ದೇಶದಾದ್ಯಂತ 15 ಕೋಟಿ ನೀರಿನ ಸಂಪರ್ಕ: ಸಚಿವ CR ಪಾಟೀಲ್

          ನವದೆಹಲಿ: ಹರ್‌ ಘರ್‌ ಜಲ್‌ ಯೋಜನೆಯಡಿ ದೇಶದ ವಿವಿಧ ಭಾಗಗಳಲ್ಲಿ 15 ಕೋಟಿಗೂ ಹೆಚ್ಚು ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌. ಪಾಟೀಲ್‌ ಗುರುವಾರ ತಿಳಿಸಿದ್ದಾರೆ,

              ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಉತ್ತರಿಸಿದ ಪಾಟೀಲ್‌, 'ದೇಶದ ಎಲ್ಲ ನಾಗರಿಕರಿಗೂ ಕುಡಿಯುವ ನೀರನ್ನು ಪೂರೈಸುವುದು ಪ್ರಧಾನ ಮಂತ್ರಿಗಳ ಗುರಿಯಾಗಿತ್ತು.ಅದರಂತೆ 15 ಕೋಟಿ ಸಂಪರ್ಕಗಳನ್ನು ನೀಡಲಾಗಿದೆ' ಎಂದರು.

            ದೇಶದ ಪ್ರತಿಯೊಂದು ಗ್ರಾಮಗಳ ಮನೆಗೆ ನಲ್ಲಿ ನೀರನ್ನು ಪೂರೈಸುವ ಉದ್ದೇಶದಿಂದ ರಾಜ್ಯಸರ್ಕಾರಗಳ ಸಹಯೋಗದಲ್ಲಿ ಜಲ ಜೀವನ ಮಿಷನ್‌ ಯೋಜನೆಯಡಿ ಹರ್‌ಘರ್‌ ಜಲ್ ಯೋಜನೆ ಜಾರಿ ಮಾಡಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries