ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಪರಾಧಗಳೊಂದಿಗೆ ನಿಮ್ಮ ಮನೆ, ಫ್ಯಾಮಿಲಿ ಮತ್ತು ಕಛೇರಿಯನ್ನು ಭದ್ರಪಡಿಸುವುದು ಹೆಚ್ಚು ಮಹತ್ವದ್ದಾಗಿದೆ. ಆದ್ದರಿಂದ ಸುಮಾರು 1500 ಕ್ಕಿಂತ ಕಡಿಮೆ ಬೆಲೆಗೆ ಬರುವ ಬೆಸ್ಟ್ ಹೋಂ ಸೆಕ್ಯೂರಿಟಿ ಕ್ಯಾಮೆರಾಗಳ (Home Security Camera) ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. ಈ ಕ್ಯಾಮೆರಾಗಳನ್ನು ಕೈಗೆಟಕುವ ಬೆಲೆಯಲ್ಲಿ ಪಟ್ಟಿ ಮಾಡಲಾಗಿದ್ದು ಇಂದಿನ ದಿನಗಳಲ್ಲಿ ನಮಗೆಲ್ಲ ತುಂಬಾ ಅಗತ್ಯವಿರುವ ಸಾಧನಗಳಲ್ಲಿ ಒಂದಾಗಿದೆ. ಇದರ ಪ್ರಾಮುಖ್ಯತೆಗಳೇನು ಎಂದು ನೋಡುವುದಾದರೆ ಈ ಹೋಂ ಸೆಕ್ಯೂರಿಟಿ ಕ್ಯಾಮೆರಾಗಳ (Home Security Camera) ಬಳಕೆಯಿಂದ ಅಪರಾಧ, ದುರ್ಘಟನೆಗಳನ್ನು ತಡೆಗಟ್ಟಬಹುದು. ಹೆಚ್ಚು ಸುರಕ್ಷತೆಗಾಗಿ ಒಳ್ಳೆ ಕಾವಲುಗಾರ ಮತ್ತು ಇದನ್ನು ಸಾಕ್ಷಿಗಳಾಗಿ ಬಳಸುವುದರೊಂದಿಗೆ ನೀವು ಎಲ್ಲೇ ಇದ್ದರು ಒಂದು ಕಣ್ಣು ನಿಮ್ಮ ಮನೆ ಮತ್ತು ಫ್ಯಾಮಿಲಿಯತ್ತಾ ಇಟ್ಟಿರಬಹುದು.
IMOU 360° 1080P Full HD Home Security Camera
ಈ ಹೋಂ ಸೆಕ್ಯೂರಿಟಿ ಕ್ಯಾಮೆರಾ imou ಕಂಪನಿಯಿಂದಾಗಿದ್ದು ಇದರಲ್ಲೂ ಸಹ 2MP ಮೆಗಾಪಿಕ್ಸೆಲ್ CMOS ಸೆನ್ಸರ್ ಜೊತೆಗೆ FHD 1080p ಪಿಕ್ಸೆಲ್ ರೆಸಲ್ಯೂಷನ್ ನೀಡುವ ಲೆನ್ಸ್ ಹೊಂದಿದೆ. ಇದನ್ನು ನೀವು ನಿಮ್ಮ ಮನೆಯ ಅಥವಾ ಆಫೀಸ್ Wi-Fi ಜೊತೆಗೆ ಲಿಂಕ್ ಮಾಡಿ ಮಾನಿಟರ್ ಮತ್ತು ರೆಕಾರ್ಡಿಂಗ್ ಮಾಡಬಹುದು. ಅಲ್ಲದೆ ಈ ಕ್ಯಾಮೆರದಲ್ಲಿ 360° ತಿರುಗುವ ಫೀಚರ್, Alexa Google Assistant ಜೊತೆಗೆ ಎರಡು ಬದಿಯ ಆಡಿಯೋ (2-Way Audio) ಹೊಂದಿದೆ. ಅಂದ್ರೆ ಇದರಲ್ಲಿ ಮೈಕ್ರೋಫೋನ್ ಮತ್ತು ಸ್ಪೀಕರ್ ಎರಡು ಹೊಂದಿದ್ದು ಸ್ಮಾರ್ಟ್ಫೋನ್ ಮಾದರಿಯಲ್ಲಿ ಮಾತುಕತೆ ನಡೆಸಬಹುದು. ಇದರೊಂದಿಗೆ ಇದು ನೈಟ್ ಮೋಡ್ ಅನ್ನು ಸಹ ಹೊಂದಿದ್ದು ಮೋಷನ್ ಡಿಟೆಕ್ಷನ್ ಜೊತೆಗೆ ಸೌಂಡ್ ಮತ್ತು ಲೈಟ್ ಆಧಾರಿತ ಅಲಾರ್ಮ್ ಅನ್ನು ಸಹ ಒಳಗೊಂಡಿದೆ. ಅಲ್ಲದೆ ನೀವು ಇದರಲ್ಲಿ 256GB ಮೈಕ್ರೋ SD ಕಾರ್ಡ್ ಹಾಕಿ ಬಳಸಬಹುದು. ಇದನ್ನು ಅಮೆಜಾನ್ ಮೂಲಕ ₹1,499 ರೂಗಳಿಗೆ Buy Now ಮೇಲೆ ಸ್ವಚಿಕ್ಕ್ ಮಾಡಿ ಖರೀದಿಸಬಹುದು.
TP-Link Tapo 2MP 1080p Full HD Home Security Wi-Fi Smart Camera
ಈ ಜನಪ್ರಿಯ TP-Link ಕಂಪನಿಯದಾಗಿದ್ದು ಇದರಲ್ಲಿ 2MP ಮೆಗಾಪಿಕ್ಸೆಲ್ FHD 1080p ಪಿಕ್ಸೆಲ್ ರೆಸಲ್ಯೂಷನ್ ನೀಡುವ ಲೆನ್ಸ್ ಹೊಂದಿದೆ. ಇದನ್ನು ನೀವು ನಿಮ್ಮ ಮನೆಯ ಅಥವಾ ಆಫೀಸ್ Wi-Fi ಜೊತೆಗೆ ಲಿಂಕ್ ಮಾಡಿ ಹೆಚ್ಚು ಕಾಲ ಮಾನಿಟರ್ ಮತ್ತು ರೆಕಾರ್ಡಿಂಗ್ ಮಾಡಲು ಅನುಮತಿಸುತ್ತದೆ. ಇದರೊಂದಿಗೆ ಎರಡು ಬದಿಯ ಆಡಿಯೋ (2-Way Audio) ಹೊಂದಿದೆ. ಅಂದ್ರೆ ಇದರಲ್ಲಿ ಮೈಕ್ರೋಫೋನ್ ಮತ್ತು ಸ್ಪೀಕರ್ ಎರಡು ಹೊಂದಿದ್ದು ಸ್ಮಾರ್ಟ್ಫೋನ್ ಮಾದರಿಯಲ್ಲಿ ಮಾತುಕತೆ ನಡೆಸಬಹುದು. ಇದರೊಂದಿಗೆ ಇದು ನೈಟ್ ಮೋಡ್ ಅನ್ನು ಸಹ ಹೊಂದಿದ್ದು ಮೋಷನ್ ಡಿಟೆಕ್ಷನ್ ಜೊತೆಗೆ ಸೌಂಡ್ ಮತ್ತು ಲೈಟ್ ಆಧಾರಿತ ಅಲಾರ್ಮ್ ಅನ್ನು ಸಹ ಒಳಗೊಂಡಿದೆ. ಇದನ್ನು ಅಮೆಜಾನ್ ಮೂಲಕ ₹1,499 ರೂಗಳಿಗೆ Buy Now ಮೇಲೆ ಸ್ವಚಿಕ್ಕ್ ಮಾಡಿ ಖರೀದಿಸಬಹುದು.
Trueview 2MP Smart CCTV Wi-fi Home Security Camera
ಈ ಪಟ್ಟಿಯ ಎರಡನೇಯ ಹೋಂ ಸೆಕ್ಯೂರಿಟಿ ಕ್ಯಾಮೆರವೆಂದರೆ ಟ್ರೂವ್ಯೂ ಕಂಪನಿಯಿಂದಾಗಿದ್ದು ಇದರಲ್ಲೂ ಸಹ 2MP ಮೆಗಾಪಿಕ್ಸೆಲ್ CMOS ಸೆನ್ಸರ್ ಜೊತೆಗೆ FHD 1080p ಪಿಕ್ಸೆಲ್ ರೆಸಲ್ಯೂಷನ್ ನೀಡುವ ಲೆನ್ಸ್ ಹೊಂದಿದೆ. ಇದನ್ನು ನೀವು ನಿಮ್ಮ ಮನೆಯ ಅಥವಾ ಆಫೀಸ್ Wi-Fi ಜೊತೆಗೆ ಲಿಂಕ್ ಮಾಡಿ ಮಾನಿಟರ್ ಮತ್ತು ರೆಕಾರ್ಡಿಂಗ್ ಮಾಡಬಹುದು. ಅಲ್ಲದೆ ಈ ಕ್ಯಾಮೆರದಲ್ಲಿ 360° ತಿರುಗುವ ಫೀಚರ್ ಜೊತೆಗೆ ಎರಡು ಬದಿಯ ಆಡಿಯೋ (2-Way Audio) ಹೊಂದಿದೆ. ಅಂದ್ರೆ ಇದರಲ್ಲಿ ಮೈಕ್ರೋಫೋನ್ ಮತ್ತು ಸ್ಪೀಕರ್ ಎರಡು ಹೊಂದಿದ್ದು ಸ್ಮಾರ್ಟ್ಫೋನ್ ಮಾದರಿಯಲ್ಲಿ ಮಾತುಕತೆ ನಡೆಸಬಹುದು. ಇದರೊಂದಿಗೆ ಇದು ನೈಟ್ ಮೋಡ್ ಅನ್ನು ಸಹ ಹೊಂದಿದ್ದು ಮೋಷನ್ ಡಿಟೆಕ್ಷನ್ ಜೊತೆಗೆ ಸೌಂಡ್ ಮತ್ತು ಲೈಟ್ ಆಧಾರಿತ ಅಲಾರ್ಮ್ ಅನ್ನು ಸಹ ಒಳಗೊಂಡಿದೆ. ಅಲ್ಲದೆ ನೀವು ಇದರಲ್ಲಿ 256GB ಮೈಕ್ರೋ SD ಕಾರ್ಡ್ ಹಾಕಿ ಬಳಸಬಹುದು. ಇದನ್ನು ಅಮೆಜಾನ್ ಮೂಲಕ ₹1,099 ರೂಗಳಿಗೆ Buy Now ಮೇಲೆ ಸ್ವಚಿಕ್ಕ್ ಮಾಡಿ ಖರೀದಿಸಬಹುದು.
IMPACT by Honeywell 2 MP Wired Outdoor Bullet Security Camera
ಈ ಪಟ್ಟಿಯ ಕೊನೆಯ ಕ್ಯಾಮೆರಾ ಜನಪ್ರಿಯ ಹನಿವೆಲ್ ಕಂಪನಿಯ IMPACT ಬ್ರಾಂಡ್ ತಯಾರಿಸಿರುವ ಹೋಂ ಸೆಕ್ಯೂರಿಟಿ ಬುಲೆಟ್ ಕ್ಯಾಮೆರಾ ಇದಾಗಿದ್ದು 2MP ಮೆಗಾಪಿಕ್ಸೆಲ್ CMOS ಸೆನ್ಸರ್ ಜೊತೆಗೆ FHD 1080p ಪಿಕ್ಸೆಲ್ ರೆಸಲ್ಯೂಷನ್ ನೀಡುವ ಲೆನ್ಸ್ ಹೊಂದಿದೆ. ಇದನ್ನು ನೀವು ನಿಮ್ಮ ಮನೆಯ ಅಥವಾ ಆಫೀಸ್ Wi-Fi ಜೊತೆಗೆ ಲಿಂಕ್ ಮಾಡಿ ಮಾನಿಟರ್ ಮತ್ತು ರೆಕಾರ್ಡಿಂಗ್ ಮಾಡಬಹುದು. ಇದರೊಂದಿಗೆ ಇದು ನೈಟ್ ಮೋಡ್ ಅನ್ನು ಸಹ ಹೊಂದಿದ್ದು ನೈಟ್ ವಿಷನ್, ಮೋಷನ್ ಡಿಟೆಕ್ಷನ್ ಜೊತೆಗೆ Smart IR LED ಅನ್ನು ಸಹ ಒಳಗೊಂಡಿದೆ. ಇದನ್ನು ಅಮೆಜಾನ್ ಮೂಲಕ ₹1,451 ರೂಗಳಿಗೆ Buy Now ಮೇಲೆ ಸ್ವಚಿಕ್ಕ್ ಮಾಡಿ ಖರೀದಿಸಬಹುದು.