HEALTH TIPS

ಪ್ಯಾರಾಸಿಮೋಲ್ ಇಂಜೆಕ್ಷನ್ ಸೇರಿ 156 ಔಷಧಗಳನ್ನು ಬ್ಯಾನ್‌ ಮಾಡಿದ ಸರ್ಕಾರ: ಬ್ಯಾನ್ ಆಗಿರುವ ಈ ಔಷಧಗಳು ಆರೋಗ್ಯಕ್ಕೆ ಅಪಾಯಕಾರಿ

 ನಾವು ಜ್ವರ ಬಂತು, ತಲೆನೋವು, ಮೈಕೈ ನೋವು ಅಂತ ನುಂಗುವ 156 ಔಷಧಗಳನ್ನು ಸರ್ಕಾರ ಬ್ಯಾನ್ ಮಾಡಿದೆ. ಆ ಔಷಧಗಳು ಮನುಷ್ಯನ ಶರೀರದ ಮೇಲೆ ಹೆಚ್ಚು ಅಡ್ಡಪರಿಣಾಮ ಬೀರುತ್ತದೆ, ಹೀಗಾಗಿ ಬ್ಯಾನ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಈಗಾಗಲೇ ಉತ್ಯಾದನಾ ಕಂಪನಿ, ಮಾರ್ಕೆಟಿಂಗ್‌ನವರಿಗ ಗೆಜೆಟ್ ನೋಟೀಸ್‌ ನೀಡಲಾಗಿದ್ದು ಯಾವುದೇ ಮೆಡಿಕಲ್‌ ಶಾಪ್‌ಗಳು ಆ ಬಗೆಯ ಔಷಧಗಳನ್ನು ಮಾರಾಟ ಮಾಡುವಂತಿಲ್ಲ.

ಅವುಗಳಲ್ಲಿ ಆ್ಯಂಟಿಬಯೋಟಿಕ್, ಆ್ಯಂಟಿಅಲರ್ಜಿಸ್, ಮಲ್ಟಿವಿಟಮಿನ್ಸ್, ಹೈಪರ್‌ ಟೆನ್ಷನ್‌ಗೆ ತೆಗೆದುಕೊಳ್ಳುವ ಹಲವು ಔಷಧಗಳನ್ನು ಬ್ಯಾನ್‌ ಮಾಡಲಾಗಿದೆ. ಈ ಔಷಧಗಳ ಪಟ್ಟಿಯಲ್ಲಿ Mefenamic Acid, ಪ್ಯಾರಾಸಿಟಮೋಲ್‌, ನೋವು ಕಡಿಮೆಯಾಗುವ ಇಂಜೆಕ್ಷನ್‌, ಬೇರೆ ಬೇರೆ ಕಾಯಿಲೆಗಳಿಂದ ಉಂಟಾದ ಊತ ಕಡಿಮೆ ಮಾಡುವ ಇಂಜೆಕ್ಷನ್‌ ಎಲ್ಲವೂ ಸೇರಿದೆ. ಮಧುಮೇಹಿಗಳು ತೆಗೆದುಕೊಳ್ಳುವ ಔಷಧಗಳು ಕೂಡ ಈ ಬ್ಯಾಬ್‌ ಔಷಧಗಳ ಲಿಸ್ಟ್‌ನಲ್ಲಿದೆ. 
ಬ್ಯಾನ್‌ ಆಗಿರುವ ನಾವು ಹೆಚ್ಚಾಗಿ ಬಳಸುತ್ತಿದ್ದ ಔಷಧಗಳು

Mefenamic Acid + Paracetamol Injection,
Cetirizine HCl
Paracetamol
Phenylephrine HCl, Levocetirizine + Phenylephrine HCl + Paracetamol,
Paracetamol + Chlorpheniramine Maleate + Phenyl Propanolamine,
Camylofin Dihydrochloride 25 mg + Paracetamol 300mg.

Nialamide
Practolol
Amidopyrine
Phenacetin
Methapyrilene and its salts
Methaqualone
Chloral Hydrate as a drug
Mepacrine Hydrochloride (Quinacrine and its Salts) in any dosage form for use for female sterilization or contraception.
Fenfluramine and Dexfenfluramine
Rimonabant

ಬ್ಯಾನ್‌ ಮಾಡಿದ ಔಷಧಗಳನ್ನು ಬಳಸಲೇಬೇಡಿ
ಯಾವುದೇ ಔಷಧಿಯಾಗಿದ್ದರು ಅದು ಅಲ್ಪ ಸ್ವಲ್ಪ ಅಡ್ಡಪರಿಣಾಮ ಬೀರುವುದು, ಅದರೆ ಕೆಲವೊಂದು ಔಷಧಗಳು ತುಂಬಾನೇ ಅಡ್ಡಪರಿಣಾಮ ಬೀರುತ್ತದೆ, ಆ ಔಷಧಗಳ ಸೇವನೆಯಿಂದ ಬೇರೆ ಬಗೆಯ ಸಮಸ್ಯೆ ಉಂಟಾಗುವುದು, ಆ ಔಷಧಗಳ ಗುಣಕ್ಕಿಂತ ಅಡ್ಡಪರಿಣಾಮ ಅದರಲ್ಲಿಯೂ ಗಂಭೀರ ಅಡ್ಡಪರಿಣಾಮದ ಸಾಧ್ಯತೆ ಇರುವುದರಿಂದ ಈ ಔಷಧಿಗಳನ್ನು ಬ್ಯಾನ್‌ ಮಾಡಲಾಗಿದೆ.

Amidopyrine.

Fixed dose combinations of vitamins with anti-inflammatory agents and tranquilizers.
Fixed dose combinations of Atropine in Analgesics and Antipyretics.
Fixed dose combinations of Strychnine and Caffeine in tonics.
Fixed dose combinations of Yohimbine and Strychnine with Testosterone and Vitamins.
Fixed dose combinations of Iron with Strychnine, Arsenic and Yohimbine.
Fixed dose combinations of Sodium Bromide/Chloral Hydrate with other drugs.
Phenacetin.
Fixed dose combinations of antihistaminic with anti-diarrhoeals.
Fixed dose combinations of Penicillin with Sulphonamides.
Fixed dose combinations of Vitamins with Analgesics.
Fixed dose combinations of any other Tetracycline with Vitamin C.
Fixed dose combinations of Hydroxyquinoline group of drugs with any other drug except for preparations meant for external use.
Fixed dose combinations of Corticosteroids with any other drug for internal use.
Fixed dose combinations of Chloramphenicol with any other drug for internal use.
Fixed dose combinations of crude Ergot preparations except those containing Ergotamine, Caffeine, analgesics, antihistamines for the treatment of migraine, headaches.
Fixed dose combinations of Vitamins with Anti TB drugs except combination of Isoniazid with Pyridoxine Hydrochloride (Vitamin B6).
Penicillin skin/eye Ointment.
Tetracycline Liquid Oral preparations.
Nialamide.
Practolol.
Methapyrilene, its salts.
Methaqualone.
Oxytetracycline Liquid Oral preparations.
Demeclocycline Liquid Oral preparations.
Combination of anabolic Steroids with other drugs.
Fixed dose combination of Oestrogen and Progestin (other than oral contraceptive) containing per tablet estrogen content of more than 50 mcg (equivalent to Ethinyl Estradiol) and progestin content of more than 3 mg (equivalent to Norethisterone Acetate) and all fixed dose combination injectable preparations containing synthetic Oestrogen and Progesterone. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries