ಕೀವ್ : ರಶ್ಯದ ಆಕ್ರಮಣವನ್ನು ಎದುರಿಸಲು ಪಾಶ್ಚಿಮಾತ್ಯ ಪಾಲುದಾರರಿಂದ ಉಕ್ರೇನ್ ಪಡೆದಿದ್ದ ಎಫ್-16 ಯುದ್ಧವಿಮಾನವೊಂದು ಪತನಗೊಂಡಿದ್ದು ಪೈಲಟ್ ಮೃತಪಟ್ಟಿರುವುದಾಗಿ ಉಕ್ರೇನ್ ಸಶಸ್ತ್ರ ಸೇನಾ ಪಡೆಯ ಮುಖ್ಯಸ್ಥರು ಹೇಳಿದ್ದಾರೆ.

ಕಳೆದ ಸೋಮವಾರ ರಶ್ಯವು ಉಕ್ರೇನ್‍ನತ್ತ ಡ್ರೋನ್ ಹಾಗೂ ಕ್ಷಿಪಣಿಗಳ ಸುರಿಮಳೆಗರೆದ ಸಂದರ್ಭ ಈ ದುರಂತ ಸಂಭವಿಸಿದೆ.