HEALTH TIPS

ಬಾಂಗ್ಲಾದಿಂದ 205 ಮಂದಿ ಹೊತ್ತು ತಂದ ಏರ್‌ಇಂಡಿಯಾ

 ವದೆಹಲಿ: ಏರ್‌ ಇಂಡಿಯಾ ವಿಶೇಷ ವಿಮಾನವು ಢಾಕಾದಿಂದ ಆರು ಮಕ್ಕಳು ಸೇರಿದಂತೆ 205 ಜನರನ್ನು ದೆಹಲಿಗೆ ಬುಧವಾರ ಬೆಳಿಗ್ಗೆ ಹೊತ್ತುತಂದಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮಂಗಳವಾರ ರಾತ್ರಿ ಬಾಂಗ್ಲಾದೇಶದ ರಾಜಧಾನಿಯಿಂದ ವಿಮಾನವು ಹೊರಟಿತ್ತು ಎಂದು ಹೇಳಿದರು.

ಏರ್‌ಇಂಡಿಯಾದ ಎರಡು ವಿಮಾನಗಳು ಬುಧವಾರವೂ ದೆಹಲಿಯಿಂದ ಢಾಕಾಗೆ ಸಂಚರಿಸಲಿವೆ.

ವಿಸ್ತಾರ ಮತ್ತು ಇಂಡಿಯೊ ವಿಮಾನಗಳು ನಿಗದಿಯಂತೆ ಬಾಂಗ್ಲಾದೇಶದ ರಾಜಧಾನಿಗೆ ಸಂಚರಿಸುತ್ತಿವೆ. ಎರಡೂ ವಿಮಾನಯಾನ ಸಂಸ್ಥೆಗಳು ಮಂಗಳವಾರ ಬಾಂಗ್ಲಾಗೆ ವಿಮಾನದ ಸಂಚಾರವನ್ನು ರದ್ದು ಮಾಡಿದ್ದವು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries