HEALTH TIPS

ಆನ್‍ಲೈನ್ ಮಾರ್ಕೆಟಿಂಗ್ ಹೆಸರಲ್ಲಿ 2.50ಲಕ್ಷ ರೂ. ವಂಚನೆ-ಕೇಸು

             ಬದಿಯಡ್ಕ: ಆನ್‍ಲೈನ್ ಮೂಲಕ ಶೇರ್‍ಮಾರ್ಕೆಟ್ ಟ್ರೇಡಿಂಗ್‍ಗೆ ಹಣ ಹೂಡಿಕೆ ಮಾಡಿಸಿ, ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಡ್ಯಾನಿ ಲಿಪೋಲಿ ಹಾಗೂ ಆಮಿಲಿಯಾ ಎಂಬವರ ವಿರುದ್ಧ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ನೀರ್ಚಾಲು ಸನಿಹದ ಕುಂಟಿಕಾನ ಪಾಡಲಡ್ಕ ನಿವಾಸಿಲಿಯೋ ಜೋಸ್ ಎಂಬವರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ. ಆನ್‍ಲೈನ್ ಶೇರ್‍ಮಾರ್ಕೆಟ್ ಟ್ರೇಡಿಂಗ್ ಹೆಸರಲ್ಲಿ ಜುಲೈ 17ರಿಂದ 30ರ ಕಾಲಾವಧಿಯಲ್ಲಿ ತನ್ನಿಂದ 2.50ಲಕ್ಷ ರೂ. ಪಡೆದು, ಇದರ ಲಾಭಾಂಶವಾಗಲಿ, ಪಡೆದ ಹಣವನ್ನಾಗಲೀ ವಪಾಸು ನೀಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries